ಸುದ್ದಿಗಳು

ಕಮಲ್ ಹಾಸನ್ ಪುತ್ರಿಯ ಫೋಟೋ ಲೀಕ್!!

ಕಮಲ್ ಹಾಸನ್ ಪುತ್ರಿಯ ಫೋಟೋ ಲೀಕ್!!

ಚೆನ್ನೈ,ನ.03: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಎರಡು ಪುತ್ರಿಯರಿದ್ದು ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋ ಈಗ ಎಲ್ಲೆಡೆ ಲೀಕ್ ಆಗಿದ್ದು , ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ಹೇಗೆ ಲೀಕ್ ಆಯ್ತು ಎಂಬುದೇ ಅವರಿಗೂ ತಿಳಿದಿಲ್ಲ..

ಕಿಡಿಗೇಡಿಗಳ ಸಂಚೇ??

ಒಳಪಡುಪಿನಲ್ಲಿರುವ ಫೋಟೋಗಳು ವೈರಲ್ ಆಗಿದೆ. ಸ್ವತಃ   ಸೆಲ್ಫಿಗೆ ಪೋಸ್ ನೀಡಿದ್ದು ಈ ಫೋಟೋದಲ್ಲಿ ಕಾಣಬಹುದಾಗಿದೆ. ಅಕ್ಷರಾ ಹಾಸನ್ ತನ್ನ ಪ್ರೈವೇಟ್ ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆಯೇ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ. ಇದು ಒರಿಜಿನಲ್ ಫೋಟೋನಾ ಅಥವಾ ಯಾರಾದರೂ ಕಿಡಿಗೇಡಿಗಳು ಈ ರೀತಿ ಮಾಡಿದರಾ? ಎನ್ನುವುದ ತನಿಖೆಯ ಮೂಲಕವೇ ಬಹಿರಂಗವಾಗಬೇಕಿದೆ.. ಇದರ ಬಗ್ಗೆ ಅಕ್ಷರಾ ಯಾವುದೇ ಮಾಹತಿ ನೀಡಿಲ್ಲ..  ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮಾತ್ರ..ಬೆಚ್ಚಿಬಿದ್ದಿದ್ದಾರೆ.

 

Tags