ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೇಟ್..!

ಮುಂಬೈ, ನ.13: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಸದಾ ಫಿಟ್ ಆಗಿರುವ ಸೆಲೆಬ್ರಿಟಿ. ಹಾಗೆಯೇ ಪರ್ಸನಲ್ ಮತ್ತು ಪ್ರೊಫೆಷನಲ್ ಲೈಫ್ ಅನ್ನು  ಪರ್ಫೆಟ್ ಆಗಿ ಬ್ಯಾಲನ್ಸ್ ಮಾಡಿಟ್ಟುಕೊಳ್ಳುವವರು. ಕೆಲಸಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟೇ ಪ್ರಾಮುಖ್ಯತೆಯನ್ನು ತಮ್ಮ ವೈಯಕ್ತಿಕ ಜೀವನಕ್ಕೂ ನೀಡುತ್ತಾರೆ.ವಿಡಿಯೋ ಶೇರ್ ಮಾಡಿದ ಅಕ್ಷಯ್ ಭಾನುವಾರ ಮುಂಜಾನೆ ತಮ್ಮ ಮಗಳಾದ ನೇತ್ರಾಳೊಂದಿಗೆ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಗಳೊಂದಿಗೆ ಸ್ವಲ್ಪ ವರ್ಕ್ಔಟ್ ಮಾಡಿದ ವಿಡಿಯೋ ವನ್ನು ಇನ್ಸ್ಟಾ ಗ್ರಾಮ್ನಲ್ಲಿ … Continue reading ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೇಟ್..!