ಸುದ್ದಿಗಳು

“ಇಂದು ನಾನು ನಿಜವಾಗಿಯೂ ಕೃತಜ್ಞರಾಗಿರುತ್ತೇನೆ, ಆಲಿಯಾ!

ಹೈದರಾಬಾದ್, ಮಾ.14: ಆರ್ ಆರ್ ಆರ್ ಸೆಟ್ಟೇರಿದಾಗಿನಿಂದಲೂ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಲೇ ಇದೆ.. ಕುತೂಹಲದ ಕೇಂದ್ರ ಬಿಂದುವಾಗಿದ್ದ ಆರ್ ​ಆರ್ ​ಆರ್​ ಚಿತ್ರದ ಮಾಹಿತಿ ಇಂದು ರಿವೀಲ್ ಆಗಿದೆ.. . ಇಂದು ಆರ್ ​ಆರ್ ​ಆರ್ ಚಿತ್ರತಂಡ ಮಾಧ್ಯಮಗೋಷ್ಠಿ ನಡೆಸಿದ್ದರು.. ನಿರ್ದೇಶಕ ಎಸ್​​ಎಸ್​ ರಾಜಮೌಳಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಆರ್ ​ಆರ್​ ಆರ್ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ..

ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ನಾಯಕಿಯಾಗಿ ಅಂತಿಮವಾಗಿದ್ದಾರೆ.. , ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್​ದೇವಗನ್ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ… ರಾಮ್ ಚರಣ್​ಗೆ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಜ್ಯೂನಿಯರ್​ ಎನ್​ಟಿಆರ್​ಗೆ ಜತೆಯಾಗಿ ನಟಿ ಡೈಸಿ ಎಡ್ಗಾರ್​ ಜೊನ್ಸ್ ಅಭಿನಯಿಸಲಿದ್ದಾರೆ

ಆಲಿಯಾ ಟ್ವೀಟ್

ಈ ಚಿತ್ರದ ಭಾಗವಾಗಿರುವುದಕ್ಕೆ ಸಮತಸ ವ್ಯಕ್ತ ಪಡಿಸಿದ್ದಾರೆ ಆಲಿಯಾ,

“ಇಂದು ನಾನು ನಿಜವಾಗಿಯೂ ಕೃತಜ್ಞರಾಗಿರುತ್ತೇನೆ .. ಈ ಬೃಹತ್ ತಂಡದೊಂದಿಗೆ ಈ ಸುಂದರ ಪ್ರಯಾಣವನ್ನು ಪ್ರಾರಂಭಿಸಲು ಕಾಯಲು ಸಾಧ್ಯವಿಲ್ಲ .. ಧನ್ಯವಾದಗಳು ನಿಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ@ssrajamouli  ಸರ್ ಧನ್ಯವಾದಗಳು

ಸೆನ್ಸಾರ್ ಮಂಡಳಿ ಮೆಚ್ಚಿಕೊಂಡ ‘ಸೂಜಿದಾರ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

Tags