ಸುದ್ದಿಗಳು

ಸ್ಟೈಲಿಶ್ ಸ್ಟಾರ್ ‘ಐಕಾನ್’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ!!?!!

ಹೈದರಾಬಾದ್,ಏ.16: ಸ್ಟೈಲಿಶ್  ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಯಾವುದೇ ಚಿತ್ರವು ಸದ್ಯ ಬಿಡುಗಡೆಯಾಗಿಲ್ಲ..ಸದ್ಯ  ‘ಎಂಸಿಎ’ ಚಿತ್ರ ನಿರ್ದೇಶಿಸಿದ್ದ ವೇಣು ಶ್ರೀರಾಮ್ ನೊಂದಿಗೆ ಕೈಜೋಡಿಸದ್ದಾರೆ.. ಮುಂಬರುವ ಚಿತ್ರ ‘ಐಕಾನ್’ ಎಂನ ಶೀರ್ಷಿಕೆಯಿಟ್ಟಿದ್ದು ಮತ್ತು ಇದು ‘ಕನಬಡುಟ ಲೇದು’ ಎಂಬ ಟ್ಯಾಗ್ ಲೈನ್ ಅನ್ನು ಹೊಂದಿದೆ, ಈ ಚಿತ್ರಕ್ಕೆ ನಿರ್ಮಾಪಕ ದಿಲ್ ರಾಜು.

ಅಲ್ಲು ಅರ್ಜುನ್ ಮತ್ತು ನಿರ್ಮಾಪಕ ದಿಲ್ ರಾಜು

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಚಿತ್ರದ ನಿರ್ಮಾಪಕರು ಅಧಿಕೃತ ಪ್ರಕಟಣೆ ಮಾಡಿದರು. ‘ಆರ್ಯ’, ‘ಪರುಗು’ ಮತ್ತು ‘ಡಿಜೆ ಅಕಾ ಡಿಜೆ ದುವಾವಡ ಜಗನ್ನಾಧಂ’ ನಂತರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ಮಾಪಕ ದಿಲ್ ರಾಜು ನಡುವೆ ಇದು ನಾಲ್ಕನೇ ಸಿನಿಮಾವಾಗಿದೆ.

Image result for alia bhatt

ಅಲಿಯಾ ಭಟ್ ಅಲ್ಲುಗೆ ನಾಯಕಿ?

ಇತ್ತೀಚಿನ ಸುದ್ದಿ ಪ್ರಕಾರ, ವೇಣು ಶ್ರೀರಾಮ್ ಅಲಿಯಾ ಭಟ್ ನನ್ನು ‘ಐಕಾನ್’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ತರುವ ಪ್ಲಾನ್ ಮಾಡಲಾಗುತ್ತಿದೆ. ಆಲಿಯಾ ಭಟ್ ಅವರು ರಾಜಮೌಳಿಯವರ ಆರ್ ಆರ್ ಆರ್ ನೊಂದಿಗೆ ತಮ್ಮ ತೆಲುಗು ಚೊಚ್ಚಲ ಚಿತ್ರವನ್ನು ಮಾಡಿದ್ದಾರೆ, ಇದರಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಬಾಲಿವುಡ್ ಸೌಂದರ್ಯ ಆಲಿಯಾ ಭಟ್ ನನ್ನು ತಮ್ಮ ಚಿತ್ರದಲ್ಲಿ ಪರದೆ ಹಂಚಿಕೊಳ್ಳಲು ಅಲ್ಲು ಅರ್ಜುನ್ ಸಲಹೆ ನೀಡಿದ್ದಾರೆಯಂತೆ.. ಆದರೆ ಆಲಿಯಾ ಭಟ್ ಇನ್ನೂ ಅಧಿಕೃತವಾಗಿ ಹೇಳಬೇಕಿದೆ..

ಈ ಬಾರಿ ಆಲಿಯಾ ಮತ ಹಾಕೋದಿಲ್ವಾ..?

#aliabhatt #sandalwood #kanandamovie #alluarjun #iconmovie

 

Tags

Related Articles