ಸುದ್ದಿಗಳು

‘ಹೆಬ್ಬುಲಿ’ ನಟಿಯ ವಿರುದ್ಧ ಪೊಲೀಸ್ ಕೇಸ್ ದಾಖಲು!!

ಅಮಲಾ ಪಾಲ್ ಅಭಿನಯದ ‘ಅಡಾಯಿ’ ಸಿನಿಮಾ ಈ ಟಾಕ್ ಆಫ್ ಟೌನ್ ಆಗಿದೆ. ತಪ್ಪು ಸಂಸ್ಕೃತಿಯನ್ನು ಉತ್ತೇಜಿಸಿದ್ದಕ್ಕಾಗಿ ಅಮಲಾ ಪಾಲ್ ವಿರುದ್ಧ  ಪ್ರಿಯಾ ರಾಜೇಶ್ವರಿ ಎಂಬ ರಾಜಕಾರಣಿ ಅಮಲಾ ಪಾಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ನಲ್ಲಿ, ಅಮಲಾ ಪಾಲ್ ಅವರನ್ನು ಬೆತ್ತಲೆಯಾಗಿ ಕಾಣಿಸಿದ್ದರು..

Image result for amala paul

ಚಿತ್ರದೊಂದಿಗೆ ನಗ್ನತೆ ಹರಡಿದ ಅಮಲಾ ಪಾಲ್ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾ ರಾಜೇಶ್ವರಿ ಹೇಳಿದ್ದಾರೆ.

ಚಲನಚಿತ್ರಗಳಲ್ಲಿನ ನಗ್ನ ದೃಶ್ಯಗಳು ಯುವಕರ ಮೇಲೆ ಪ್ರಭಾವ ಬೀರಬಹುದು ಮತ್ತು ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸಬಹುದು ಎಂದು ಪ್ರಿಯಾ ಹೇಳಿದರು. ಈ ಚಿತ್ರವು ಜುಲೈ 19, 2019 ರಂದು ಚಿತ್ರಮಂದಿರಗಳಲ್ಲಿ ಬರಲಿದೆ. ಬಿಜಿಲಿ ರಮೇಶ್, ವಿವೇಕ್ ಪ್ರಸನ್ನ ಮತ್ತು ಸರಿತ್ರನ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ

Image result for amala paul

ನ್ಯೂ ಹೇರ್ ಸ್ಟೈಲ್ ನಲ್ಲಿ “ನಟಸಾರ್ವಭೌಮ”ನ ಬೆಡಗಿ

#policecomplaint #amalapaulmovie #adaai

Tags