ಯೂ ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಅಮರ್’ ಸಿನಿಮಾ ಸಾಂಗ್

ಬೆಂಗಳೂರು.ಏ.14: ಅಭಿಷೇಕ್ ಅಂಬರೀಶ್ ಚಿತ್ರದ ‘ಅಮರ್’ ಚಿತ್ರದ ಮೊದಲ ಗೀತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸಂಗೀತ ಲೋಕದ ಹೊಸ ಪ್ರತಿಭೆ ಸಂಚಿತ್ ಹೆಗ್ಡೆ ಕಂಠದಿಂದ ಮೂಡಿ ಬಂದ “ಮರೆತು ಹೋಯಿತು ನನ್ನೆಯ ಹಾಜರಿ” ಇದೀಗ ಸಂಗೀತ ಪ್ರಿಯರ ಮನ ಸೆಳೆದು ಬಿಟ್ಟಿದೆ. ಇದೀಗ ಯೂಟ್ಯೂಬ್ ತುಂಬಾ ಸಂಚಿತ್ ಹೆಗ್ಡೆಯ ಕಂಠದಿಂದ ಹೊರ ಹೊಮ್ಮಿದ ‘ಮರೆತೇ ಹೋಯಿತು ನನ್ನೆಯ ಹಾಜರಿ’ ಹಾಡಿನದ್ದೇ ಕಲರವ. ಈ ಹಾಡಿಗೆ ಈಗಾಗಲೇ ಒಂದು ಮಿಲಿಯನ್ ಹಿಟ್ಸ್ ದೊರೆತಿದ್ದು ಹಾಡು ಕೇಳಿದ ಪ್ರೇಕ್ಷಕರೆಲ್ಲಾ ಫಿದಾ ಆಗಿರುವುದಂತೂ … Continue reading ಯೂ ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಅಮರ್’ ಸಿನಿಮಾ ಸಾಂಗ್