‘ಅಮರ್’ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ,ಅಭಿಷೇಕ್ ..!

ಬೆಂಗಳೂರು,ನ,13:ಸ್ವಿಡ್ಜರ್ ಲ್ಯಾಂಡಿನಲ್ಲಿ “ಅಮರ್” ಚಿತ್ರತಂಡ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದೆ. ಅಲ್ಲಿ ಚಿತ್ರತಂಡಕ್ಕೆ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ. ಹೌದು, ನಟ ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ಅಲ್ಲಿನ ಐದು ಡಿಗ್ರಿ ತಾಪಮಾನವಿರುವ ಶೀತಲ ವಾತಾವರಣದಲ್ಲೇ ಹಾಡು ಹಾಗೂ ಕೆಲ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೋ0ಡಿದ್ದಾರೆ.ಉಸಿರಾಟಕ್ಕೆ ಕಷ್ಟ ಪಟ್ಟ ತಾನ್ಯ …! ಸದ್ಯ ತಾನ್ಯಾ ಧರಿಸಿದ ಉಡುಪಿನ ಕಾರಣ ಇಂತಹ ವಾತಾವರಣದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುವುದು ತುಂಬಾ ಕಷ್ಟವಾಗಿದ್ದು,ಶೀತಲ ವಾತಾವರಣದಿಂದ ಉಸಿರಾಡುವುದಕ್ಕೆ ಸಹ ಕಷ್ಟವಾಗಿದೆಯಂತೆ. ಡಿಸೆಂಬರ್ … Continue reading ‘ಅಮರ್’ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ,ಅಭಿಷೇಕ್ ..!