ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನನ್ಯಾ ಕಾಸರವಳ್ಳಿ

ಬೆಂಗಳೂರು.ಫೆ.23: ಚಂದನವನದಲ್ಲಿ ಕಳೆದೆರೆಡು ದಿನಗಳಿಂದ ಕಲಾವಿದರ ಮನೆಗಳಲ್ಲಿ ಶುಭ ಕಾರ್ಯಗಳು ನಡೆಯುತ್ತಿವೆ. ಕಿರುತೆರೆ ನಟಿ ನೇಹಾ ಪಾಟೀಲ್ ಮದುವೆ ದಿನವೇ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ಅವರ ವಿವಾಹವೂ ಜರುಗಿದೆ. ಹಾಗೆಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿಯವರ ನಿಶ್ಚಿತಾರ್ಥವೂ ನಡೆದಿದೆ. ಮದುವೆಯ ಕಾರ್ಯಕ್ರಮ ಚಂದನವನದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿಯವರು ಸಂತೋಷ್ ಅವರೊಂದಿಗೆ ನಿನ್ನೆ ಬೆಳಿಗ್ಗೆ ಬಾಳಬಂಧನಕ್ಕೆ ಒಳಗಾದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ವಿವಾಹ … Continue reading ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನನ್ಯಾ ಕಾಸರವಳ್ಳಿ