ಟಾಲಿವುಡ್ ಗೆ ರೀ ಎಂಟ್ರಿ ಕೊಟ್ಟ ಅನಂತ್ ನಾಗ್

ಹಿರಿಯ ನಟ ಅನಂತ್ ನಾಗ್ 42 ವರ್ಷಗಳ ನಂತರ ಟಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಹೌದು, ಅನಂತ್ ನಾಗ್, ‘ಭೀಷ್ಮಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲಿರುವುದು ಬಹಳ ಖುಷಿಯ ವಿಚಾರ. ಇದರಲ್ಲಿ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಭೀಷ್ಮಾ ಚಿತ್ರದ ನಿರ್ದೇಶಕ ವೆಂಕಿ ಕುಡುಮುಲಾ. ಅನಂತ್ ನಾಗ್ ಭೀಷ್ಮಾ ಚಿತ್ರದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ಬ್ಯಾಚುಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಶೀಘ್ರದಲ್ಲೇ  ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಸೂರ್ಯದೇವರ ನಾಗ ವಂಶಿ ನಿರ್ಮಿಸಿದ … Continue reading ಟಾಲಿವುಡ್ ಗೆ ರೀ ಎಂಟ್ರಿ ಕೊಟ್ಟ ಅನಂತ್ ನಾಗ್