ಸುದ್ದಿಗಳು

19 ಏಜ್ ಈಸ್ ನಾನ್‌ಸೆನ್ಸ್ ನಟಿ ಮಾಡಿದ ನಾನ್ಸೆನ್ಸ್ ..!!

ನಾಯಕ ನಟಿ ಡೈರೆಕ್ಟರ್ ಜೊತೆ ಪರಾರಿ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಪೋಷಕರು.

ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಹಾಗೂ ಇತ್ತೆಚೆಗೆ ಬಿಡುಗಡೆಯಾದ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಸೇರಿದಂತೆ ಇನ್ನೂ 16 ಚಿತ್ರಗಳಲ್ಲಿ ಅಭಿನಯಿಸಿದ್ದ ವಿಜಯಲಕ್ಷಿ (ಲಕ್ಷ್ಮಿ ಮಂಡ್ಯ) ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.

ಇನ್ನೂ ತುಂಗಭದ್ರಾ ಚಿತ್ರದ ನಿರ್ದೇಶಕ ಆಂಜಿನಪ್ಪ ಮೂಲತಹ ರಾಯಚೂರಿನವ ಎಂದು ತಿಳಿದು ಬಂದಿದೆ “ತುಂಗಾಭದ್ರ” ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಲವ್ವಿ ಡವ್ವಿ ನಡೆಸಿದ್ದರು. 10 ದಿನಗಳ ಶೂಟಿಂಗ್ ಮುಗಿಸಿ ಬಂದ ನಂತರ ಇದೀಗ ಮನೆಯಿಂದ ಓಡಿಹೋಗಿದ್ದಾರೆ ಹಾಗೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪೋಷಕರು ಅಜೀನಪ್ಪನಿಗೆ ಕರೆಮಾಡಿದಾಗ ವಿಜಯಲಕ್ಷ್ಮಿಗೆ ಫೋನ್ ನೀಡಲು ಸತಾಯಿಸಿದ್ದಾನೆ

ಇನ್ನೂ ತುಂಗಭದ್ರಾ ಚಿತ್ರದ ನಿರ್ದೇಶಕ ಆಂಜಿನಪ್ಪ ಮೂಲತಹ ರಾಯಚೂರಿನವ ಎಂದು ತಿಳಿದು ಬಂದಿದೆ “ತುಂಗಾಭದ್ರ” ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಲವ್ವಿ ಡವ್ವಿ ನಡೆಸಿದ್ದರು. 10 ದಿನಗಳ ಶೂಟಿಂಗ್ ಮುಗಿಸಿ ಬಂದ ನಂತರ ಇದೀಗ ಮನೆಯಿಂದ ಓಡಿಹೋಗಿದ್ದಾರೆ ಹಾಗೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪೋಷಕರು ಅಜೀನಪ್ಪನಿಗೆ ಕರೆಮಾಡಿದಾಗ ವಿಜಯಲಕ್ಷ್ಮಿಗೆ ಫೋನ್ ನೀಡಲು ಸತಾಯಿಸಿದ್ದಾನೆ. ಈ ವಿಷಯ ತಿಳಿದ ತಾಯಿ ಹಾಗೂ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅಜ್ಜಿ ತೀರಿಕೊಂಡಿದ್ದು ತಾಯಿ ಸಾವು ಬದುಕಿನ ನಡುವೆ ಹೋರಾಡುತಿದ್ದಾರೆ.

ಸಾಲದು ಎನ್ನದಂತೆ ಲಕ್ಷ್ಮಿ ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಅವರನ್ನು ಮೋಸ ಮಾಡಿದ್ದಾರೆ ಎಂದು ಕೇಳಿಬರುತ್ತಿದೆ. ಈ ನಡುವೆ ನಟಿ ಲಕ್ಷ್ಮಿ ನಮ್ಮನ್ನು ಬದುಗಳು ಬಿಡಿ ನಾನು ನನ್ನ ಸ್ವ ಇಚ್ಛೆಯಿಂದ ಮದುವೆಯಾಗಿದ್ದು ನನ್ನ ಸಾಕು ತಂದೆ ಹಾಗೂ ತಾಯಿ ನಾಟಕವಾಡುತಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಹಾಗೆ ತಾವು ಮದುವೆ ಆಗಿರುವ ಸರ್ಟಿಫಿಕೇಟ್ ನೀಡಿ ಪೋಲೀಸ್ ರಕ್ಷಣೆಯನ್ನು ಕೋರಿರುವುದಾಗಿ ತಿಳಿಸಿದ್ದಾರೆ.

ವಿಜಯಲಕ್ಷ್ಮಿ(ಲಕ್ಷ್ಮಿ ಮಂಡ್ಯ) ಇಂಟರ್‌ವ್ಯೂ…

 

Tags