ಸುದ್ದಿಗಳು

ಕ್ರಿಕೆಟಿಗ ಬೂಮ್ರಾ ಹಾಗೂ ನಟಿ ಅನುಪಮ ಪರಮೇಶ್ವರನ್ ನಡುವೆ ಲವ್ವಿಡವ್ವಿ..?.

ಚಿತ್ರರಂಗದ ಜನಪ್ರಿಯ ನಟಿ ಅನುಮಪ ಪರಮೇಶ್ವರ್ ಮಲಯಾಳಂ ‘ಪ್ರೇಮಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ. ಇದೀಗ ಈ ನಟಿಯ ನಟನೆಗೆ ಕನ್ನಡಿಗರು ಮನ ಸೋತಿದ್ದಾರೆ. ಸದ್ಯ ಈ ನಟಿ ವಿಶ್ವದ ಬೆಸ್ಟ್ ಬೌಲರ್ ಒಬ್ಬರ ಜೊತೆ ಲವ್ವಿಡವ್ವಿ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಲವ್ ಮೂಡ್‌ ನಲ್ಲಿದ್ದಾರೆ ಅನುಪಮ ಹಾಗೂ ಬೂಮ್ರಾ

ಹೌದು, ಪ್ರಸ್ತುತ ವಿಶ್ವದ ಬೆಸ್ಟ್ ಬೌಲರ್ ಆಗಿರುವ ಜಸ್ಮೀತ್ ಬೂಮ್ರಾ ಹಾಗೂ ನಟಿ ಅನುಮಪ ಪರಮೇಶ್ವರ್ ನಡುವೆ ಏನೋ ಇದೆ ಎನ್ನುವ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ, ಸದ್ಯ ಈ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಒಬ್ಬರನೊಬ್ಬರು ಫಾಲೋ ಮಾಡುವ ಮೂಲಕ ಈ ಚರ್ಚೆ ಹುಟ್ಟು ಹಾಕಿದ್ದಾರೆ.

ಬೂಮ್ರಾ ಫಾಲೋ ಮಾಡುತ್ತಿರುವ ಏಕೈಕ ಸೆಲಿಬ್ರಿಟಿ

ವಿಶೇಷ ಅಂದರೆ ಬೂಮ್ರಾ ಫಾಲೋ ಮಾಡುತ್ತಿರುವ ಏಕೈಕ ಸೆಲಿಬ್ರಿಟಿ ಅಂದರೆ ಅದು ಅನುಮಪ ಮಾತ್ರ. ಹಾಗಾಗಿ ಈ ಚರ್ಚೆ ಹೆಚ್ಚಾಗಿದೆ. ಇನ್ನು ಇಬ್ಬರು ಪೋಸ್ಟ್‌ಗಳಿಗೂ ಪರಸ್ಪರ ಕಮೆಂಟ್‌ಗಳನ್ನು ಮಾಡುವ ಮೂಲಕ ಈ ರೀತಿ ಚರ್ಚೆಗೆ ಈಡಾಗಿದ್ದಾರೆ. ಸದ್ಯ ನಾವಿಬ್ಬರು ಒಳ್ಳೆಯ ಸ್ನೇಹಿತರು ಅಂತಾರೆ ಅನುಮಪ.

Image result for anupama parameswaran and bumrah

ಲೀಕ್ ಆಯ್ತು ಹಿಂದಿ ಬಿಗ್ ಬಾಸ್ ಸೀಸನ್13ರ ಸ್ಪರ್ಧಿಗಳ ವಿವರ!

#balkaninews #anupamaparameswaran #anupamaparameswaranmovies #anupamaparameswarantwitter

 

Tags