ಬಹುತಾರಾಬಳಗದ ‘ಯುವರತ್ನ’: ನನ್ನ ಕನಸು ನನಸಾಯ್ತು ಎಂದ ಅರು ಗೌಡ

ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಯುವರತ್ನ’ ಚಿತ್ರಕ್ಕೆ ದಿನದಿಂದ ದಿನಕ್ಕೆ ಕಲಾವಿದರು ಎಂಟ್ರಿಯಾಗುತ್ತಲೇ ಇದ್ದಾರೆ. ಸಹಜವಾಗಿ ಈ ಚಿತ್ರದ ಕುರಿತಂತೆ ಸಾಕಷ್ಟು ಕುತೂಹಲ ಮೂಡುತ್ತಿದ್ದು, ಚಿತ್ರದ ಕುರಿತಂತೆ ಮತ್ತು ಬಹುತಾರಾಬಳಗದ ಬಗ್ಗೆ ನಟ ಅರು ಗೌಡ ಮಾತನಾಡಿದ್ದಾರೆ. ಶೇ 50 ರಷ್ಟು ಚಿತ್ರೀಕರಣ ಮುಗಿಸಿರುವ ‘ಯುವರತ್ನ’ ದಲ್ಲಿ ಪ್ರಕಾಶ್ ರೈ, ಧನಂಜಯ್, ವಿಸಿಷ್ಟ ಸಿಂಹ, ಸುಧಾರಾಣಿ, ಅಚ್ಚುತ್ ಕುಮಾರ್, ಅವಿನಾಶ್, ‘ದೂದ್ ಪೇಡಾ’ ದಿಗಂತ್, ಸಯ್ಯೆಷಾ, ರಾಧಿಕಾ ಶರತ್ ಕುಮಾರ್.. ಹೀಗೆ ಅನೇಕರು ನಟಿಸಿದ್ದು, … Continue reading ಬಹುತಾರಾಬಳಗದ ‘ಯುವರತ್ನ’: ನನ್ನ ಕನಸು ನನಸಾಯ್ತು ಎಂದ ಅರು ಗೌಡ