ನಾಳೆ ನಿಮಗೊಂದು ಸರ್ ಪ್ರೈಸ್ ಕೊಡಲಿದ್ದಾರೆ ಅನುಷ್ಕಾ!

ಶೀರ್ಷಿಕೆ ನೋಡಿ ನಿಮಗೆ ಕುತೂಹಲ ಹೆಚ್ಚುತ್ತಿರಬಹುದು. ನಟಿ ಅನುಷ್ಕಾ ಏನು ಸರ್ ಪ್ರೈಸ್ ಕೊಡಬಹುದು ಅಂತ. ಆದರೆ ಆ ಸರ್ ಪ್ರೈಸ್ ತಿಳಿಯಲು ನೀವು ನಾಳೆಯವರೆಗೆ ಕಾಯಲೇಬೇಕು. ಯಾಕೆ ಅಂತೀರಾ?. ಅನುಷ್ಕಾ ಅವರ ಮುಂಬರುವ ಚಿತ್ರ ‘ನಿಶಬ್ದಂ’ ಶೀಘ್ರಗತಿಯಲ್ಲಿ ಸಾಗುತ್ತಿದೆ. ಇತ್ತೀಚಿನ ಅಪ್ ಡೇಟ್ಸ್ ಪ್ರಕಾರ ನಾಳೆ 11:11ಕ್ಕೆ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲು ಯೋಜಿಸಲಾಗಿದೆ. ಹೌದು, ಕೋನಾ ವೆಂಕಟ್ ಈ ಸರ್ ಪ್ರೈಸ್ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದು, ಅನುಷ್ಕಾ ಶೆಟ್ಟಿ ಚಿತ್ರದಲ್ಲಿ ವಿಕಲಚೇತನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ … Continue reading ನಾಳೆ ನಿಮಗೊಂದು ಸರ್ ಪ್ರೈಸ್ ಕೊಡಲಿದ್ದಾರೆ ಅನುಷ್ಕಾ!