ಸುದ್ದಿಗಳು

ಅಶ್ಮಿತ್ ಪಟೇಲ್ ಮತ್ತು ಮಹೇಕ್ ಚಾಹಲ್ ಬ್ರೇಕ್ ಅಪ್..!

ಬಾಲಿವುಡ್ ಖ್ಯಾತ ನಟ-ನಟಿಯ ನಡುವೆ ಜಗಳವಾಗಿ ದೂರವಾಗಲು ಇಚ್ಚಿಸಿದ್ದಾರೆ..!

ಬಾಲಿವುಡ್ ನಲ್ಲಿ ಇಂದು ಸ್ನೇಹಿತರು ನಾಳೆ ಸಂಬಂಧಿಕರು ನಾಡಿದ್ದು ಶತ್ರುಗಳು ಎನ್ನೋ ಮಾತು ಇದ್ದೇ ಇದೆ. ಬ್ರೇಕ್ ಅನ್ನೋ ಸಾಲಿಗೆ ಸೇರಿರೋ ಜೋಡಿ ಅಶ್ಮಿತ್ ಪಟೇಲ್ ಮತ್ತು ಮಹೇಕ್ ಚಾಹಲ್ ಹೌದು ತಮ್ಮ ಐದು ವರ್ಷಗಳ ಸಂಬಂಧಕ್ಕೆ ಇತಿ ಹಾಡಿದ್ದಾರೆ.

ಪ್ರೀತಿ ಮಾಡಲು ಶುರು ಮಾಡಿದ ನಂತಾರ ಒಟ್ಟಿಗೆ ವಾಸಿಸುತ್ತಿದ್ದರು, ಇಬ್ಬರು ನಟರು ಒಂದೆರಡು ತಿಂಗಳ ಹಿಂದೆ ಸಮಸ್ಯೆಗಳನ್ನು ಎದುರಿಸಲಾರಂಭಿಸಿದರು ಮತ್ತು ಅಂದಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಮೂಲವೊಂದರ ಪ್ರಕಾರ , “ಅವರು ಆಗಸ್ಟ್ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಒಂದು ವರ್ಷದ ನಂತರ ಡೆಸ್ಟಿನೇಶನ್ ಮಾಡಿಕೊಳ್ಳಲು ಯೋಜಿಸುತ್ತಿದ್ದರು. ಆದಾಗ್ಯೂ ಹೊಂದಾಣಿಕೆಯ ಸಮಸ್ಯೆಗಳು ಬೆಳೆದಿರುವ ಕಾರಣ ಮದುವೆಯನ್ನು ತಳ್ಳಲು ನಿರ್ಧರಿಸಿದರು. ವಿಷಯಗಳು ಕ್ರಮೇಣ ಹದಗೆಟ್ಟವು, ಮತ್ತು ಕೆಲವು ತಿಂಗಳುಗಳ ಹಿಂದೆ, ಅವರು ಅಂತಿಮವಾಗಿ ಬೇರ್ಪಟ್ಟಿದ್ದಾರೆ”.

ಅವರು ಮಹೇಕ್ಗೆ ಹೊಗಿದಾದ ಮೇಲೆ, ಇಬ್ಬರು ಬೇರ್ಪಟ್ಟಿದ್ದಾರೆ.
ಕೊನೆಯದಾಗಿ ಅವರು ಹೇಳುವುದೇನೆಂದರೆ “ನಾವು ಇನ್ನು ಮುಂದೆ ಒಟ್ಟಾಗಿರುವುದಿಲ್ಲ, ಎಂಬುದು ನಿಜ. ಈ ವಿಷಯದಲ್ಲಿ ನಾನು ಗೌಪ್ಯತೆಯನ್ನು ವಿನಂತಿಸುತ್ತೇನೆ, ಮತ್ತು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ, ಎಂದು ಇವರಿಬ್ಬರು ಯೂರಾಪಿನಲ್ಲಿ ಪ್ರಸ್ತಾಪಿಸಿದ್ದರು.

#LoveBreakUp #BollyWood #AshmitPatel #Macheckchahal

Tags