ದಿನ ಭವಿಷ್ಯಬಾಲ್ಕನೀ ಭವಿಷ್ಯಸುದ್ದಿಗಳು

ದಿನಭವಿಷ್ಯ: 26 ಜನವರಿ 2020 ಭಾನುವಾರ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

ಮೇಷ

ನಿಮಗೆ ಹೆಚ್ಚಿನ ಮಹತ್ವಾಕಾಂಕ್ಷೆ ಇರುತ್ತದೆ, ನಿಮ್ಮ ಸಾಮರ್ಥ್ಯ ಸಾಧಿಸಲು ಒಳ್ಳೆಯ ದಿನ.

ಯೋಜನೆಗಳನ್ನು ಮಾಡಿ ಮತ್ತು ಅವುಗಳನ್ನು ಎಚ್ಚರಿಕೆಯಿಂದ ಕಾರ್ಯತಗೊಳಿಸಿ. ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ವೃಷಭ

ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳುವ ದಿನ ಇದು, ಇವತ್ತು ಪ್ರೀತಿ ಪಾತ್ರ ಜನರಿಗೆ ಅನ್ಯೋನ್ಯತೆಯಿಂದ ಇರುವ ದಿನವಿದು .
ನಿಮ್ಮ ಪ್ರಿಯತಮೆಯಿಂದ ಕಳೆದ ಸಮಯ ಪ್ರೀತಿ ಉದ್ವೇಗಕ್ಕೆ ಒಳಗಾಗುತ್ತೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಮಿಥುನ

ಹಿರಿಯರಿಗೆ ಗೌರವವನ್ನು ಮತ್ತು ಅವರ ಭಾವನೆಗಳನ್ನು ಗೌರವಿಸುತ್ತೀರಿ. ಹಣಕಾಸಿನ ಬಗ್ಗೆ ಚಿಂತೆ ಮಾಡುತ್ತೀರಿ ಮತ್ತು ಹಣಕಾಸಿನ ವಿಚಾರದಲ್ಲಿ ಒದ್ದಾಡುತ್ತೀರಿ. ನಿಮ್ಮ ಎಲ್ಲ ಗುರಿಗಳನ್ನು ಸಾಧಿಸಲು ನೀವು ಕಠೋರ ಕೆಲಸವನ್ನು ಮಾಡುತ್ತೀರಿ, ಮತ್ತು ಅದರಲ್ಲಿ ಯಶಸ್ವಿಯಾಗುತ್ತೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಕಟಕ

ನೀವು ಹತ್ತಿರದವರ ಮೇಲೆ ಕೇಂದ್ರೀಕರಿಸುತ್ತೀರಿ, ಮತ್ತು ಅವರಿಗೆ ಹೆಚ್ಚಿನ ಗಮನವನ್ನು ನೀಡುತ್ತೀರಿ, ನಿಮ್ಮ ಕಾರ್ಯಗಳಲ್ಲಿ ನೋಡಿ ಮಾಡುತ್ತೀರಿ.
ನಿಮ್ಮ ರಕ್ತಸಂಬಂಧಿ ಪ್ರತಿಕ್ರಿಯೆ ನಿಮ್ಮನ್ನು ಅಶ್ಚರ್ಯಗೊಳಿಸುತ್ತದೆ, ದೀರ್ಘಕಾಲದ ಸಂಬಂಧಗಳು ಬೆಳೆಯುತ್ತದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

 

ಸಿಂಹ

ದಲ್ಲಾಳಿಗಳು ಮತ್ತು ವ್ಯಾಪಾರಿಗಳಿಗೆ ಈ ದಿನ ಕಠಿಣವಾಗಿರುತ್ತದೆ, ಸಂಗಾತಿಯಿಂದ ನಿರೀಕ್ಷೆಗಳು ಕಳೆದುಕೊಳ್ಳುತ್ತದೆ ಮತ್ತು ನಿಮ್ಮ ಹಣಕಾಸಿನ ವಿಚಾರದ ಬಗ್ಗೆ ತುಂಬಾ ಜಾಗೃತರಾಗಿರಬೇಕು.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಕನ್ಯಾ

ವೈಯಕ್ತಿಕ ಸಮಸ್ಯೆಗಳಿಗೆ ಈ ದಿನ ಪರಿಹಾರ ಸಿಗುವುದು, ಹೆಚ್ಚಿನ ಪ್ರಯತ್ನವನ್ನು ಮಾಡಲು ಮನಸ್ಸು ಪ್ರೇರೇಪಿಸುತ್ತದೆ, ಜಂಟಿ ಉದ್ಯಮವನ್ನು ಪ್ರಾರಂಭಿಸಲು ಒಳ್ಳೆಯ ದಿನ , ಸಮಾಜಕ್ಕೆ ಕೆಲವು ಸಮಯ ಮಿಸಲಿಡುತ್ತೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ತುಲಾ

ಈ ದಿನ ನಿಮ್ಮ ಸಾಮರ್ಥದಿಂದ ನಿಮಗೆ ಜನರಿಂದ ಮೆಚ್ಚುಗೆ ಸಿಗುತ್ತದೆ, ಹೆಚ್ಚಿನ ಉನ್ನತ ವ್ಯಾಸಂಗಕ್ಕೆ ಮನಸ್ಸು ತೋರುತ್ತದೆ, ಯಾವ ವೃತ್ತಿ ಕ್ಷೇತ್ರವು ನಿಮಗೆ ಹೆಚ್ಚು ಸೂಕ್ತವಾಗಿದೆ ಎಂಬುದನ್ನು ನಿರ್ಧಾರ ತೆಗೆದುಕೊಳ್ಳುತ್ತೀರಿ, ಭವಿಷ್ಯದ ದಿನದ ಬಗ್ಗೆ ಯೋಚಿಸಬೇಕು.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ವೃಶ್ಚಿಕ

ಈ ದಿನ ನಿಮಗೆ ನಿಮ್ಮ ಜಿಪುಣತನದಿಂದ ತುಂಬಾ ಲಾಭವನ್ನು ಪಡೆಯುತ್ತೀರಿ, ಸಂಗಾತಿಯಿಂದ ತೃಪ್ತಿಕರ ಜೀವನ ಸಿಗುತ್ತದೆ,
ಮನೆಯ ವಿಷಯಗಳಿಂದ ಸಾಕಷ್ಟು ವಿಶ್ರಾಂತಿ ಪಡೆಯುತ್ತೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಧನುಸ್ಸು

ಈ ದಿನ ಹೊಸ ಸವಾಲುಗಳನ್ನು ಎದುರಿಸಲು ಶಕ್ತವಾಗಿರುತ್ತೀರಿ, ತುಂಬಾ ಸೃಜನ ಶೀಲತೆಯಿಂದ ಇರುತ್ತೀರಿ,
ಹಣಕಾಸಿನ ವಿಚಾರದಲ್ಲಿ ಲಾಭವಿರುತ್ತದೆ , ಬ್ಯಾಕ್ ಪೇನ್ ಇರುವವರಿಗೆ ನೆಮ್ಮದಿ ಇರುತ್ತದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಮಕರ

ಈ ದಿನ ಸರ್ಕಾರಿ ಕೆಲಸ ಹೊರತು ಪಡಿಸಿ ಇತರೆ ಕ್ಷೇತ್ರಗಳಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ವಿಶ್ವಾಸ ವೃದ್ಧಿಯಾಗುತ್ತದೆ,
ಮತ್ತು ಅವರಿಂದ ಗೌಪ್ಯ ವಿಷಯಗಳಲ್ಲಿ ಚರ್ಚೆಯಲ್ಲಿ ಇರುತ್ತೀರಿ, ಪ್ರಾಮಾಣಿಕತೆಯಿಂದ ಎಲ್ಲರ ಪ್ರೀತಿ ವಿಶ್ವಾಸಗಳಿಸುತ್ತೀರಿ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಕುಂಭ

ಉನ್ನತ ಶಿಕ್ಷಣ ಮತ್ತು ಅಭಿವೃದ್ಧಿ ಪಥದ ಕಡೆಗೆ ಈ ದಿನವು ಪ್ರಾರಂಭವಾಗುತ್ತದೆ , ಒಂದು ವಿಷಯದ ಬಗ್ಗೆ ಮನಸ್ಸಿನಲ್ಲಿ
ಬಹಳ ಕಾಡುತ್ತಿರುತ್ತದೆ, ಉದ್ಯಮಿಗಳಿಗೆ ಹಣಕಾಸಿನ ವಿಚದಲ್ಲಿ ಅನುಕೂಲಕರವಾಗಿರುತ್ತದೆ.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

 

ಮೀನ

ನಿಮ್ಮ ಮೂಲಕ ಸುತ್ತುವ ಭಾವನೆಗಳ ಸುಳಿಯನ್ನು ನೀವು ನಿಯಂತ್ರಿಸಬೇಕು, ನಿಮ್ಮ ಘೋರ ಮನಸ್ಥಿತಿ ಬದಲಾವಣೆಗಳು ನೀವು ಇಂದು
ತೊಗೆದುಕೊಳ್ಳಬೇಕಾದ
ಪ್ರಮುಖ ನಿರ್ಧಾರಗಳಮೇಲೆ ಪರಿಣಾಮ ಬೀರಬಹುದು, ವ್ಯೆವಹರದಲ್ಲಿ ತುಂಬಾ ಲೆಕ್ಕಾಚಾರದಿಂದಿರಬೇಕು ಭಾವ್ನಾತ್ಮಕತೆಯನ್ನು
ತಡೆಯಬೇಕು.

ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು 

ದೂರವಾಣಿ ಸಂಖ್ಯೆ : 9740202800

ಶಾಶ್ವತ ಪರಿಹಾರಕ್ಕಾಗಿ :

ಪಂಡಿತ್ ರಾಘವೇಂದ್ರ ಶರ್ಮ ಕಟೀಲು

 ವಶೀಕರಣ ಮಾಂತ್ರಿಕರು, ಆಧ್ಯಾತ್ಮಿಕ ಚಿಂತಕರು

ವಿಳಾಸ ಅಯ್ಯಪ್ಪ ಟೆಂಪಲ್ ದೇವಸ್ಥಾನ ರಸ್ತೆ

ಕೆನರಾ ಎಟಿಎಂ ಮೇಲ್ಭಾಗ

ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು
ದೂರವಾಣಿ ಸಂಖ್ಯೆ : 9740202800

 

#Balkaninewskannada #horoscope #astrology #dinabhavishya #dinabhavishya2020

Tags