ಸುದ್ದಿಗಳು

ಸುನೀಲ್ ಶೆಟ್ಟಿ ಮಗಳ ಬರ್ತಡೇ ಗೆ ಕಿಚ್ಚ ಸ್ಪೆಷಲ್ ಮೆಸೇಜ್

ಅಥಿಯಾ ಶೆಟ್ಟಿ , ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಮುದ್ದಿನ ಮಗಳು. ಇಂದು ಅಥಿಯಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. 2015 ರಲ್ಲಿ ಹೀರೋ ಚಿತ್ರದ ಮೂಲಕ  ಬಾಲಿವುಡ್ ಗೆ ಎಂಟ್ರಿ ಕೊಟ್ಟಳು. ಸಲ್ಮಾನ್ ಖಾನ್ ನಿರ್ಮಿಸಿದ, ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋತು ಸುಣ್ಣವಾಗಿತ್ತು.

Related image

ಸುನೀಲ್ ಶೆಟ್ಟಿ ಮುದ್ದಿನ ಮಗಳು ಅಥಿಯಾ ಶಟ್ಟಿಗೆ ಕಿಚ್ಚ ಸುದೀಪ್ ಬರ್ತಡೇ ವಿಶ್ ಮಾಡಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು ಸಂತೋಷ ಹಾಗೂ ಸಕ್ಸಸ್ ನಿಮ್ಮದಾಗಲಿ ಎಂದು ಟ್ವಿಟರ್ ನಲ್ಲಿ ವಿಶ್ ಮಾಡಿದ್ದಾರೆ.


ಸುನೀಲ್ ಶೆಟ್ಟಿ ಈ ಹಿಂದೆ ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ ಕಿಚ್ಚ ಹಾಗೂ ಸುನೀಲ್ ಶೆಟ್ಟಿ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.

‘ಕಪಟ ನಾಟಕ ಪಾತ್ರಧಾರಿ’ಗೆ ಜೊತೆಯಾದ ಸಂಗೀತಾ ಭಟ್

#kicchaudeep #athiyashetty #birthday

Tags