ಸುದ್ದಿಗಳು

ಶಾರೂಖ್ ಖಾನ್ ಪಕ್ಕದಲ್ಲಿ ಕುಳಿತುಕೊಂಡ ಆ ಕಪ್ಪು ಬಣ್ಣದ ಯುವಕ ಯಾರು..? ವೈರಲ್ ಫೋಟೋ ಹಿಂದಿನ ಸತ್ಯ..!

ಮುಂಬೈ, ಏ.26:

ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. ಈ ಮ್ಯಾಚ್ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ಪಕ್ಕದಲ್ಲಿ ಕಪ್ಪು ಬಣ್ಣದ ಯುವಕನೋರ್ವ ಕೂತಿದ್ದ. ಈ ಯುವಕ ಯಾರು ಅನ್ನುವುದು ಹೆಚ್ಚಿನವರ ಕುತೂಹಲಕ್ಕೆ ಕಾರಣ ಆಗಿತ್ತು. ಯಾಕೆಂದರೆ ಈ ಫೋಟೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. ಅಂದಹಾಗೇ  ಬಾದ್ ಶಾ ಬಳಿ ಕುಳಿತಿದ್ದ ಆ ವ್ಯಕ್ತಿಯ ಬಗ್ಗೆ ನಾವೀಗ ಹೇಳುತ್ತೇವೆ. ಹಾಗೆಯೇ ಜನರು ಆತನನ್ನು ಹುಡುಕಲು ಪ್ರಾರಂಭಿಸಿದ್ಯಾಕೆ ಎಂಬುದನ್ನು ಕೂಡಾ ಹೇಳುತ್ತೇವೆ.

ನಟ‍ ಶಾರೂಖ್ ಖಾನ್ ಬಳಿ ಕುಳಿತ ಆ ಯುವಕ ಸಾಮಾನ್ಯನಲ್ಲ. ಆ ಯುವಕನ ಬಗ್ಗೆ ನಿಮಗೆ ಆಶ್ಚರ್ಯವಾಗುತ್ತದೆ. ಕ್ರೀಡಾಂಗಣದ ವಿಐಪಿ ಸೀಟ್ ನಲ್ಲಿ ಶಾರೂಖ್ ಖಾನ್ ಪಕ್ಕದ ಆಸನದಲ್ಲಿ ಕುಳಿತಿದ್ದ ಆ ವ್ಯಕ್ತಿಯೇ ಆತ್ಲಿ ಕುಮಾರ್. ವಿಐಪಿ ನಿಲ್ದಾಣದಲ್ಲಿ ಕುಳಿತುಕೊಂಡ ಮಾತ್ರಕ್ಕ್ರ್ ಈ ಯುವಕ ವಿಶೇಷ ಹುಡುಗ ಎಂದು ನೀವು ತಿಳಿಯಬೇಡಿ. ಆತ್ಲಿ ಕುಮಾರ್ ತಮಿಳು ಚಲನಚಿತ್ರೋದ್ಯಮದ ಪ್ರಸಿದ್ಧ ವ್ಯಕ್ತಿ.

ಇವರು ತಮಿಳುನಾಡಿನ ಮಧುರೈನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಅರುಣ್ ಕುಮಾರ್. ಇವರು ತಮಿಳು ಚಲನಚಿತ್ರಗಳ ನಿರ್ದೇಶಕರಾಗಿದ್ದಾರೆ. ಜೊತೆಗೆ ಚಿತ್ರಕಥೆ ಬರಹಗಾರರಾಗಿದ್ದಾರೆ. 2013 ರಲ್ಲಿ ರಿಲೀಸ್ ಆದ ‘ರಾಜಾ ರಾಣಿ’ ಚಿತ್ರದ ಮೂಲಕ ಚಲನಚಿತ್ರೋದ್ಯಮಕ್ಕೆ ಚೊಚ್ಚಲ ಪ್ರವೇಶ ಮಾಡಿದ್ದರು. ವಿವಿಧ ಚಲನಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಇವರು ತಮಿಳು ಸಿನಿ ಉದ್ಯಮದಲ್ಲಿ ಉತ್ತಮ ಹೆಸರನ್ನು ಪಡೆದಿದ್ದಾರೆ.

Image result for atlee kumar and shah rukh khan

Image result for atlee kumar

Image result for atlee kumar

Related image

Image result for atlee kumar

ಸಂಜಯ್ ಲೀಲಾ ಭಾನ್ಸಾಲಿ ಚಿತ್ರದಲ್ಲಿ ರಶ್ಮಿಕಾ!!

#balkaninews #shahrukhkhan #bollywood #kkr #cricket #hindimovies #atleekumar

Tags