ಸುದ್ದಿಗಳು

ಬಾಮಾ ಹರೀಶ್ ಗೆ ಸನ್ಮಾನ

ಬೆಂಗಳೂರು,ಮೇ.5: ಬಾಮಾ ಹರೀಶ್ ಗೆ ಡಾಕ್ಟರೇಟ್ ನೀಡಿದ್ದು ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಸನ್ಮಾನ ಮಾಡಲಾಯ್ತು.

ಸನ್ಮಾನ ಮಾಡಿಸಿಕೊಂಡ ಹರೀಶ್

ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕಳೆದ ತಿಂಗಳು ಗ್ಲೋಬಲ್ ಪೀಸ್ ಯೂನಿವರ್ಸಿಟಿ ಬಾಮಾ ಹರೀಶ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಿತ್ತು.. ಕಳೆದ ತಿಂಗಳ ನೀಡಿದ್ದ ಡಾಕ್ಟರೇಟ್ ಸಂಬಂಧ ಈ ಹಿನ್ನೆಲೆ ವಾಣಿಜ್ಯ ಮಂಡಳಿ ಬಾಮಾ ಅವರಿಗೆ ವಾಣಿಜ್ಯ ಮಂಡಳಿಯಲ್ಲಿ ಸನ್ಮಾನ ಮಾಡಿ ಗೌರವಿಸಿತು.

Image may contain: 3 people, people smiling, people standing

ವಾಣಿಜ್ಯ ಮಂಡಳಿ ಸದಸ್ಯರು ಭಾಗಿ

ಇನ್ನು ಪೇಟ ತೊಡಿಸಿ, ಶಾಲು ಹೊದಿಸಿ, ಫಲ‌ಕೊಟ್ಟು ಸನ್ಮಾನ ಮಾಡಲಾಯ್ತು. ಇನ್ನು ಸನ್ಮಾನದ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ್ರು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಕರಿಸುಬ್ಬು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು. ಇನ್ನು ಈ ವೇಳೆ ಬಾಮಾ ಹರೀಶ್ ಅವರ ಸಾಧನೆ ಹಾಗೂ ಅವರು ಚಿತ್ರರಂಗಕ್ಕೆ ಮಾಡಿದ ಕೆಲಸವನ್ನು ನೆರದಿದ್ದ ಸಬಿಕರು ಮಾತನಾಡಿದರು.

ಕಬಿನಿ ಜಲಾಶಯದಲ್ಲಿ ಸಫಾರಿ ಮಾಡುತ್ತಿರುವ ಡಿ-ಬಾಸ್

#bamaharish #sandalwood #kanandasuddi #kannadanews

 

Tags