ಬಬ್ರೂ: ಥ್ರಿಲ್ಲಿಂಗ್ ಜರ್ನಿಯಲ್ಲಿ ತೆರೆದುಕೊಳ್ಳಲಿದೆ ರೋಚಕ ಕಥನ

ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡಿರುವ ಚಿತ್ರ ‘ಬಬ್ರೂ’. ಕನ್ನಡ ಪ್ರೇಕ್ಷಕರ ಪಾಲಿನ ಖಾಯಂ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಅಭಿನಯಿಸಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಈ ಚಿತ್ರ ಜರ್ನಿಯೊಂದರ ಮೂಲಕ ಕ್ರೈಂ, ಥ್ರಿಲ್ಲರ್ ಸಸ್ಪೆನ್ಸ್ ಕಥೆಯನ್ನು ತೆರೆದಿಡುವ ಪ್ರಯತ್ನವಿದೆ. ಪೂರ್ತಿಯಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣ ನಡೆಸಿಕೊಂಡಿರುವುದು ಸೇರಿದಂತೆ ‘ಬಬ್ರೂ’ ಬಿಡುಗಡೆಗೂ ಮುನ್ನವೇ ನಾನಾ ದಾಖಲೆಗಳ ರೂವಾರಿಯಾಗಿದ್ದಾನೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಈ ಚಿತ್ರ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ. ಇದು ವೃತ್ತಿಯಲ್ಲಿ … Continue reading ಬಬ್ರೂ: ಥ್ರಿಲ್ಲಿಂಗ್ ಜರ್ನಿಯಲ್ಲಿ ತೆರೆದುಕೊಳ್ಳಲಿದೆ ರೋಚಕ ಕಥನ