ಬೇಬಿ ಬಂಪ್ ಫೋಟೋ ಟ್ರೋಲ್ ಆದ ನಟಿ!! ನೆಟ್ಟಿಗರಿಗೆ ಖಡಕ್ ಉತ್ತರ!!

ಹೈದರಾಬಾದ್,ಮಾ.14: ಇತ್ತೀಚೆಗೆ,ನಟ-ನಟಿಯರ ಪೋಸ್ಟ್ ಗೆ ನೆಟ್ಟಿಗರು ಹೆಚ್ಚೆಚ್ಚು ಟ್ರಳೋಲ್ ಮಾಡುತ್ತಿದ್ದಾರೆ.. ಈಗ ನಟಿ ಸಮೀರಾ ರೆಡ್ಡಿಯ ಫೋಟೋಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಬೇಬಿ ಬಂಪ್ ಫೋಟೋ ಮೆಗಾ ಸ್ಟಾರ್​ ಚಿರಂಜೀವಿ ಹಾಗೂ ಜ್ಯೂನಿಯರ್ ಎನ್​ಟಿಆರ್​ ಜತೆ ತೆರೆಹಂಚಿಕೊಂಡಿರುವ ಸಮೀರಾ, 2014ರಲ್ಲಿ ಅಕ್ಷಯ್​ ವರ್ದೆ ಜತೆ ವಿವಾಹವಾದರು. ಈಗಾಗಲೇ ಒಂದು ಮಗುವಿನ ತಾಯಿಯಾಗಿರುವ ಸಮಿರಾ, ಇದೀಗ ಎರಡನೇ ಮಗುವಿಗೆ ಜನ್ಮ ನೀಡುವ ಖುಷಿಯಲ್ಲಿದ್ದಾರೆ. ಈ ಸಂತಸವನ್ನು ಎಲ್ಲರೊಡನೆ ಹಂಚಿಕೊಳ್ಳಲು ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು… ಸಮೀರಾ … Continue reading ಬೇಬಿ ಬಂಪ್ ಫೋಟೋ ಟ್ರೋಲ್ ಆದ ನಟಿ!! ನೆಟ್ಟಿಗರಿಗೆ ಖಡಕ್ ಉತ್ತರ!!