ಕೇರಳ ಕುಟ್ಟಿಯಂತೆ ಸುಂದರವಾಗಿ ಕಂಗೊಳಿಸಿದ ಪಿ.ವಿ.ಸಿಂಧು

ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಚಿಕ್ಕ ವಯಸ್ಸಿನಲ್ಲಿಯೇ ಭಾರತಕ್ಕೆ ಪದಕಗಳನ್ನು ತಂದುಕೊಟ್ಟವರು. ಸಿಂಧು ಹೈದ್ರಾಬಾದ್ ನವರಾದರೂ ಭಾರತದ ಹೆಮ್ಮೆ. ಸದ್ಯ ದೇಶದ ವಿವಿಧ ಕಡೆ ಭೇಟಿ ನೀಡುತ್ತಿರುವ ಸಿಂಧು ಇತ್ತೀಚೆಗೆ ಸನ್ಮಾನವನ್ನು ಸ್ವೀಕರಿಸುವುದಕ್ಕಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಆಕೆಯನ್ನು ವಿಮಾನ ನಿಲ್ದಾಣದಿಂದ ಹೋಟೆಲ್ ಕೋಣೆಯವರೆಗೂ ದೊಡ್ಡ ಜನಸಮೂಹವೇ ಸ್ವಾಗತಿಸಿತು. ಈ ಸಂದರ್ಭದಲ್ಲಿ ದೇವಾಲಯಕ್ಕೂ ಭೇಟಿ ನೀಡಿದ ಸಿಂಧು ಟ್ರಡಿಶನಲ್ ಲುಕ್ ನಲ್ಲಿ ಎಲ್ಲರ ಗಮನಸೆಳೆದರು. ಹೌದು, ಥೇಟ್ ಕೇರಳ ಕುಟ್ಟಿಯಂತೆ ಸುಂದರವಾಗಿ ಕಂಗೊಳಿಸಿದ ಸಿಂಧು ಅವರನ್ನು … Continue reading ಕೇರಳ ಕುಟ್ಟಿಯಂತೆ ಸುಂದರವಾಗಿ ಕಂಗೊಳಿಸಿದ ಪಿ.ವಿ.ಸಿಂಧು