ಸುದ್ದಿಗಳು

‘ಜಾಕಿ’ ಚಿತ್ರದ ಬೆಡಗಿಯನ್ನೂ ಬಿಟ್ಟಿಲ್ಲ ಈ 10 ಇಯರ್ ಚಾಲೆಂಜ್!!

ಬೆಂಗಳೂರು,ಫೆ.1:

ಮಾಲಿವುಡ್ ಬ್ಯೂಟಿ ಭಾವನಾ ಮೆನನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ.. ತನ್ನ ಅಭಿಮಾನಿಗಳೊಂದಿಗೆ ಟಚ್ ನಲ್ಲಿರಲು  ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ…

ಸರಿ! ಲೆಟ್ಸ್ ಡೂ ದಿಸ್!

ಇತ್ತೀಚೆಗೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ #10 ಇಯರ್ ಚಾಲೆಂಜ್ ಟ್ರೆಂಡ್ ಆಗಿತ್ತು.. ಎಲ್ಲರೂ 2009 ಮತ್ತು 2019 ಫೊಟೋವನ್ನು ಹಾಕಿ 10 ಇಯರ್ ಚಾಲೆಂಜ್ ಎಂದು ಬರೆದಿದ್ದಾರೆ.. ಈ ಸಾಲಿಗೆ ಭಾವನಾ ಮೆನನ್ ಕೂಡ ಸೇರ್ಪಡೆಯಾಗಿದ್ದಾರೆ…  ಅವರು 2009 ಮತ್ತು 2019 ಕ್ಕೆ ತೆಗೆದ ಫೋಟೋವನ್ನು ಹಂಚಿದ್ದಾರೆ..  “ಸರಿ! ಲೆಟ್ಸ್ ಡೂ ದಿಸ್! #10 ಇಯರ್ ಚಾಲೆಂಜ್ 2009 Vs 2019 “

ಎರಡು ಫೋಟೋಗಳಲ್ಲೂ  ಹೆಚ್ಚೇನು ವ್ಯಾತ್ಯಾಸವಿಲ್ಲ!!

ತನ್ನ ಎರಡು ಫೋಟೋಗಳಲ್ಲೂ  ಭಾವನಾ ಮೆನನ್ ಮುದ್ದಾಗಿ ಕಾಣಿಸುತ್ತಿದ್ದು ಹೆಚ್ಚೇನು ವ್ಯಾತ್ಯಾಸ ಕಾಣಿಸುತ್ತಿಲ್ಲ.. ಮದುವೆಯಾದ ನಂತರ ಸ್ವಲ್ಪ ಸಮಯದವರೆಗೆ ನಟಿ ಚಿತ್ರರಂಗದಿಂದ ದೂರ ಇದ್ದರು.. ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.. ಶ್ರೀ ನರಸಿಂಹ ನಿರ್ದೇಶನದ ‘ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ಹಾಗೂ ಆದರೆ ಇತ್ತೀಚೆಗೆ ತಮಿಳಿನಲ್ಲಿ ಬಿಡುಗಡೆಯಾದ ಚಿತ್ರ ’96 ಕನ್ನಡಕ್ಕೆ ರಿಮೇಕ್ ಆಗುತ್ತಿದೆ..  ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದು ‘99’ ಎಂದು ಹೆಸರಿಡಲಾಗಿದೆ.. ಭಾವನಾ ಈ ಚಿತ್ರದಲ್ಲಿ ತ್ರಿಶಾಳ ಪಾತ್ರವನ್ನು ನಿಭಾಯಿಸುತ್ತಿದ್ದಾರೆ…

 

View this post on Instagram

 

Okay!!Lets do this!! #10YearChallenge 2009 vs 2019 💖 #Bhavana #bhavanamenon

A post shared by Bhavna Menon Naveen (@bhavanaofficial) on

ಹಳ್ಳಿ ಹುಡುಗಿ ‘ಕಮಲಿ’ ಕಥೆ

#bhavanamenon #bhavanamenon1oyearchallenge #balkaninews

Tags

Related Articles