ಸುದ್ದಿಗಳು

‘ಬೆಲ್ ಬಾಟಂ’ ನ ‘ಪ್ರಾಮಿಸಿಂಗ್’ ಹೊಸ ಪೋಸ್ಟರ್!!!

ಬೆಲ್ ಬಾಟಂ’ ಚಿತ್ರ ತಮಿಳಿಗೆ ರಿಮೇಕ್ ಆಗಲಿದೆ

ಬೆಂಗಳೂರು,ಜ.4:  ‘ಬೆಲ್ ಬಾಟಂ’ ಚಿತ್ರ ತಮಿಳಿಗೆ ರಿಮೇಕ್ ಆಗಲಿದೆ. ಈ ವಿಚಾರವನ್ನು ಚಿತ್ರತಂಡವೇ ಘೋಷಿಸಿದ್ದು, ಮೊದಲ ಬಾರಿಗೆ ರಿಷಬ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಸಿಕೊಳ್ಳಲಿರೋ ಚಿತ್ರ ‘ಬೆಲ್ ಬಾಟಂ.. ಈಗ ಈ ಚಿತ್ರದ ವಿಭಿನ್ನ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದಾರೆ.. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಪೋಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಅಷ್ಟೇ ಅಲ್ಲದೆ ರಿಷಭ್ ಶೆಟ್ಟಿ ಇರುವ ಪೋಸ್ಟರ್ ಮಾತ್ರ ಸಿಕ್ಕಾಪಟ್ಟೆ ಡಿಫರೆಂಟ್ ಆಗಿದೆ.. ಲವಂಗದಣ್ಣೆಯ ಗುಣಗಳನ್ನುಈಗ ಪ್ರಾಮಿಸ್ ಮೂಲಕ ಪಡೆಯುತ್ತಾರೆ.. ಪ್ರಾಮಿಸ್ ಪೇಸ್ಟ್ ನೊಂದಿಗೆ ರಿಷಭ್  ಹಳೆಯ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.. ಇನ್ನು ರಿಷಬ್ ಗೆ ನಾಯಕಿ ಆಗಿ ಹರಿಪ್ರಿಯಾ ನಟಿಸುತಿದ್ದು, ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Image may contain: 1 person

೮೦ರ ದಶಕದ ಡಿಟೆಕ್ಟಿವ್ಸ್ಟೋರಿ

ಬೆಲ್ ಬಾಟಂ’ ಚಿತ್ರ ೮೦ರ ದಶಕದ ಡಿಟೆಕ್ಟಿವ್‌ ಸ್ಟೋರಿ ಕಥೆಯನ್ನು ಹೇಳಲಿದೆ.. , ಈ ಚಿತ್ರದಲ್ಲಿ ಬರೀ ಕಾಮಿಡಿ ಥ್ರಿಲ್ಲರ್ ಮಾತ್ರವಲ್ಲ.. ಬದಲಾಗಿ ಸೆಂಟಿಮೆಂಟ್ ಕೂಡ ಈ ಚಿತ್ರದಲ್ಲಿ ಕಾಣಿಸಲಿದೆ. ಎಲ್ಲವೂ ಅಂದಕೊಂಡಂತೆ ಆದರೆ ನವೆಂಬರ್ ನ ಕೊನೆಯ ವಾರದಲ್ಲಿ ‘ಬೆಲ್ ಬಾಟಮ್’ ಚಿತ್ರ ತೆರೆಗೆ ಅಪ್ಪಳಿಸಲಿದೆ..

Image may contain: one or more people and text

Tags

Related Articles