ನಾಳೆಯಿಂದ ವಿದೇಶಗಳಲ್ಲಿ ‘ಬೆಲ್ ಬಾಟಂ’ ರಿಲೀಸ್

ಬೆಂಗಳೂರು.ಫೆ.21: ಜಯತೀರ್ಥ ನಿರ್ದೇಶನ ಮಾಡಿರುವ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೇ ಸಿಗುತ್ತಿದೆ. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಫ್ಯಾಮಿಲಿ ಪ್ರೇಕ್ಷಕರು ಸಹ ಎರೆಡೆರೆಡು ಬಾರಿ ಚಿತ್ರಮಂದಿರಗಳಿಗೆ ಆಗಮಿಸಿ ನೋಡುತ್ತಿದ್ದಾರೆ. ಹಾಗೆಯೇ ಚಿತ್ರಕ್ಕೆ ಮಾಧ್ಯಮದವರಿಂದಲೂ ಒಳ್ಳೆಯ ವಿಮರ್ಶೆ ಸಿಗುತ್ತಿದೆ. ವಿದೇಶಗಳಲ್ಲಿಯೂ ರಿಲೀಸ್ ‘ಬೆಲ್ ಬಾಟಂ’.. ಚಿತ್ರವು ಕುತೂಹಲಕಾರಿ ಕಥೆ, ಮಾತಿನ ಮಧ್ಯೆ ಕಚಗುಳಿ ಇಡುವ ಸಂಭಾಷಣೆ, 80 ರ ದಶಕದ ಬ್ಯಾಕ್ ಡ್ರಾಪ್, ಪದೇ ಪದೇ ಕೇಳಬೇಕೆನ್ನಿಸುವ ಗೀತೆಗಳು, ತೆರೆ ಮೇಲೆ ಇರುವಷ್ಟು … Continue reading ನಾಳೆಯಿಂದ ವಿದೇಶಗಳಲ್ಲಿ ‘ಬೆಲ್ ಬಾಟಂ’ ರಿಲೀಸ್