ಹಿಟ್ ಆಯ್ತು ‘ಭರಾಟೆ’ ಫ್ಯಾನ್ ಮೇಡ್ ಸಾಂಗ್

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ‘ಭರಾಟೆ’ ಚಿತ್ರವು ನಾಳೆ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್ ಮತ್ತು ಟ್ರೈಲರ್ ಗಳು ದೊಡ್ಡ ಹಿಟ್ ಆಗಿವೆ. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಹಿಂದೆ ‘ಉಗ್ರಂ’, ‘ರಥಾವರ’, ‘ಮಫ್ತಿ’ಗಳಂತಹ ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಿದ್ದ ಶ್ರೀಮುರುಳಿ ಇದೀಗ ಕೌಟುಂಭಿಕ ಕಥಾಹಂದರದ ಸಿನಿಮಾ ಮಾಡಿರುವುದು ವಿಶೇಷ. ಅವರಿಗೆ ಜೋಡಿಯಾಗಿ ‘ಕಿಸ್’ ಶ್ರೀಲೀಲಾ ನಟಿಸಿದ್ದಾರೆ. ವಿಶೇಷವೆಂದರೆ ಅಭಿಮಾನಿಗಳು ಇದೀಗ ತಮ್ಮದೇ ಶೈಲಿಯಲ್ಲಿ ಫ್ಯಾನ್ ಮೇಡ್ ಸಾಂಗ್ … Continue reading ಹಿಟ್ ಆಯ್ತು ‘ಭರಾಟೆ’ ಫ್ಯಾನ್ ಮೇಡ್ ಸಾಂಗ್