ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಶ್ರೀಮುರುಳಿ-ಶ್ರೀಲೀಲಾ ಜೋಡಿಯ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರದ ರೊಮ್ಯಾಂಟಿಕ್ ವಿಡಿಯೋವನ್ನು ರಿಲೀಸ್ ಮಾಡಿದೆ.

ನಿರ್ದೇಶಕರೇ ರಚಿಸಿರುವ ‘ಬಂದಂತೆ ರಾಜಕುಮಾರ..’ ಸಾಲಿನ ಈ ವಿಡಿಯೋವನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಮಾಡಲಾಗಿದ್ದು, ಹಾಡಿಗೆ ಮಾನಸ ಹೊಳ್ಳ ಮತ್ತು ಆನಂದ್ ವೆಂಕಿ ಧ್ವನಿಯಾಗಿದ್ದಾರೆ.

ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಶ್ರೀಮುರುಳಿ, ಶ್ರೀಲೀಲಾ, ಶೋಭರಾಜ್, ಸಾಯಿಕುಮಾರ್, ರವಿಶಂಕರ್, ಐಯ್ಯಪ್ಪ ಶರ್ಮ, ತಾರಾ, ಸುಮನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ರಾಧಿಕಾ ಪಂಡಿತ್ ಡಿಸ್ಚಾರ್ಜ್ : ಜೂ.ಯಶ್ ಬಗ್ಗೆ ಹೇಳಿದ್ದೇನು?

#Bharaate #BharaateMovie #BharaateVideoSong #ShriMuruli #ShriMuruliMovies #kannadaSuddigalu

Tags