ವಿಡಿಯೋಗಳುಸುದ್ದಿಗಳು

ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡಿದ ಭೂಮಿಕಾ, ಆಮೇಲೆನಾಯ್ತು?

ಈಗ ಎಲ್ಲೆಲ್ಲೂ ಹೊಸ ಟ್ರಾಫಿಕ್ ರೂಲ್ಸ್ , ದಂಡದ ಬಗ್ಗೆಯೇ ಮಾತು. ಆದರೆ ಈ ನಟಿ ಅದ್ಹೇಗೆ  ರೂಲ್ಸ್ ಬ್ರೇಕ್ ಮಾಡಿದ್ರು. ಟ್ರಾಫಿಕ್ ಪೊಲೀಸ್ ಕಣ್ಣಿಂದ ಹೇಗೆ ತಪ್ಪಿಸಿಕೊಂಡ್ರು?…ಹೀಗೆ ನಾನಾ ಆಲೋಚನೆಗಳು ನಿಮ್ಮ ತಲೆಯಲ್ಲಿ ಬರಬಹುದು.

ಭೂಮಿಕಾ ಚಾವ್ಲಾ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸಿದ್ದು ನಿಜ. ಆದರೆ ರಸ್ತೆಯಲ್ಲಿ ಅಲ್ಲ, ತಮ್ಮ ಮನೆಯ ಅಂಗಳದಲ್ಲಿ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಭೂಮಿಕಾ ಅಭಿಮಾನಿಗಳು ‘ಯಾಕೆ ಹೆಲ್ಮೆಟ್ ಹಾಕಿಲ್ಲ’? ಎಂದು ತಮಾಷೆಗೆ ಕಾಲೆಳೆಯುತ್ತಿದ್ದಾರೆ.

ಅಷ್ಟೇ ಅಲ್ಲ ವೆರಿ ನೈಸ್, ಗುಡ್  ರೈಡಿಂಗ್ ಎಂಬ ಕಮೆಂಟ್ ಗಳು ಸಹ ಬಂದಿವೆ. ನಿಮಗೂ ಭೂಮಿಕಾ ಹೇಗೆ ಬೈಕ್ ರೈಡ್ ಮಾಡ್ತಾರೆ ನೋಡೋಣ ಎಂಬ ಕುತೂಹಲವಿದ್ದರೆ ಈ ಕೆಳಗಿನ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ…

ನಾಳೆ ನಿಮಗೊಂದು ಸರ್ ಪ್ರೈಸ್ ಕೊಡಲಿದ್ದಾರೆ ಅನುಷ್ಕಾ!

#balkaninews #bhumikachawla #bikeriding #bhumikachawlafacebook

Tags