ಅಯೋಧ್ಯೆ ತೀರ್ಪಿಗಿಂತ ಹೆಚ್ಚಾಯ್ತಾ ಬಿಗ್ ಬಾಸ್ ಲಿಪ್ ಲಾಕ್..!!

ದೇಶದ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯ ಭೂ ವಿವಾದಕ್ಕೆ  ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ನಿನ್ನೆಯಿಂದಲೇ ಈ ತೀರ್ಪಿನ ಬಗ್ಗೆ ಇಡೀ ದೇಶದ ಜನರೇ ಕಾಯುತ್ತಿದ್ದರು. ಅಚ್ಚರಿಯೆಂದರೆ ಸೋಷಿಯಲ್ ಮೀಡಿಯಾದಲ್ಲಿ ಈ ತೀರ್ಪಿಗಿಂತ ಹೆಚ್ಚಾಗಿ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಲಿಪ್ ಲಾಕ್ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ ಎಂದರೆ ನಂಬುತ್ತೀರಾ…? ಖಂಡಿತಾ ನಂಬಲೇ ಬೇಕು. ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ಕರಾವಳಿ ಕುವರಿ ಭೂಮಿ ಶೆಟ್ಟಿ ತುಟಿಗೆ ‘ನಾಗಿಣಿ’ ದೀಪಿಕಾ ದಾಸ್ ತುಟಿ ಒತ್ತಿ ಕಿಸ್ ಕೊಟ್ಟಿದ್ದಾರೆ. ಹೀಗಾಗಿ … Continue reading ಅಯೋಧ್ಯೆ ತೀರ್ಪಿಗಿಂತ ಹೆಚ್ಚಾಯ್ತಾ ಬಿಗ್ ಬಾಸ್ ಲಿಪ್ ಲಾಕ್..!!