ಪ್ರಾನ್ಸ್ ಫಿಲಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾ ಕನ್ನಡದ ‘ಬಿಂಬ’

ಬೆಂಗಳೂರು.ಮಾ.18: ಶ್ರೀನಿವಾಸ್ ಪ್ರಭು ನಟನೆಯ ‘ಬಿಂಬ.. ಆ ತೊಂಭತ್ತು ನಿಮಿಷಗಳು’ ಚಿತ್ರವು ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಶ್ರೀನಿವಾಸ್ ಒಬ್ಬರೇ ನಟಿಸಿದ್ದು, ಇವರೊಂದಿಗೆ ಜಿ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಂಸರ ಪಾತ್ರವನ್ನು ಶ್ರೀನಿವಾಸ್ ಪ್ರಭು ನಿರ್ವಹಿಸಿದ್ದು, ಇದೊಂದು ನಾಟಕಕಾರ ಮತ್ತು ಸಾಹಿತಿ ಸಂಸ ಅವರ ಬದುಕಿನ ಚಿತ್ರಣ ಸಿನಿಮಾವಾಗಿದೆ. ಚಿತ್ರದಲ್ಲಿ ಸಂಸರು ಆತ್ಮಹತ್ಯೆಗೆ ಮುನ್ನ ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಸಂಸರು ಚಿತ್ರದಲ್ಲಿ ಕನ್ನಡಿ ಮುಂದೆ ನಿಂತು ಸಂಸರು … Continue reading ಪ್ರಾನ್ಸ್ ಫಿಲಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾ ಕನ್ನಡದ ‘ಬಿಂಬ’