‘ಬೀರ್ ಬಲ್’ ನಲ್ಲಿ ಬಿಗ್ ಬಾಸ್ ಕವಿತಾ ಚಿನ್ನು

ಬೆಂಗಳೂರು, ನ.29: ‘ಟೋಪಿವಾಲಾ’ ಚಿತ್ರದಲ್ಲಿ ನಿರ್ದೇಶಕರಾದ ಶ್ರೀನಿ ಆನಂತರ ‘ಶ್ರೀನಿವಾಸ ಕಲ್ಯಾಣ’ ಮೂಲಕ ನಿರ್ದೇಶಕ ಕಮ್ ನಟರಾದರು. ಇದೀಗ ‘ಬೀರ್ಬಲ್; ಕೇಸ್ ನಂ.1-ಫೈಂಡಿಂಗ್ ವಜ್ರಮುನಿ’ ಚಿತ್ರ ಕೈಗೆತ್ತಿಕೊಂಡು ಹಲವು ತಿಂಗಳುಗಳೇ ಆಗಿವೆ. ಬರೀ ಟೈಟಲ್ ನಿಂದ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಕವಿತಾ ಚಿನ್ನು ಸದ್ಯ ಕನ್ನಡ ಬಿಗ್ ಬಾಸ್- 6 ನಲ್ಲಿ ಸ್ಪರ್ಧಿಯಾಗಿರುವ ಕವಿತಾ ಚಿನ್ನು ‘ಬೀರ್ ಬಲ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಂತಾ ಅವರು ಇಲ್ಲಿ ನಾಯಕಿಯಲ್ಲಾ, ಬದಲಿಗೆ ಮಹತ್ವದ … Continue reading ‘ಬೀರ್ ಬಲ್’ ನಲ್ಲಿ ಬಿಗ್ ಬಾಸ್ ಕವಿತಾ ಚಿನ್ನು