ಸುದ್ದಿಗಳು

ಈ ಬಿ-ಟೌನ್ ಸುಂದರಿಯರು ಪ್ಲಾಸ್ಟಿಕ್ ಸರ್ಜರಿಯತ್ತ ಮುಖ ಮಾಡಿಲ್ಲವಂತೆ!!?!!

ನಟಿಯರನ್ನು ಕಂಡೊಡನೆ ಸಾಮಾನ್ಯವಾಗಿ ಮೊಳಗುವ ಪ್ರಶ್ನೆ ಎಂದರೆ ಮುಖಕ್ಕೆ ಏನಾದರೂ ಮಾಡಿದ್ದೀರಾ? “ಎಂಬುದು ಸ್ಪಷ್ಟವಾದ ಪ್ರಶ್ನೆಯಾಗಿದ್ದು, ಸ್ಪಷ್ಟವಾಗಿ ಕಾಣುವ ಮುಖದ ರೂಪಾಂತರಗಳೊಂದಿಗೆ ನಟಿಯರ ಕಡೆಗೆ ಬರುವಾಗ ನಾವು ಕೇಳುತ್ತೇವೆ.  ತೆಳ್ಳಗಿನ ತುಟಿ,ಒಂದು ತೆಳ್ಳಗಿನ ಮೂಗನ್ನಾಗಿ ಕಾಣಲು  ಅನೇಕ ಪ್ರಮುಖ ಬಾಲಿವುಡ್ ಮಹಿಳೆಯರು ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸುವುದರಲ್ಲಿ ಮುಂಚೂಣಿಯಲ್ಲದ್ದಾರೆ.. ಆದರೆ ಇನ್ನು ಕೆಲವು ನಟಿಯರು ಇದ್ಯಾವುದೂ ಬೇಡ ಎಂದು ನ್ಯಾಚುರಲ್ ಲುಕ್ ಬೆಸ್ಟ್ ಎಂಬಂತೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ.. ಅಂತವರ ಪಟ್ಟಿ ಇಲ್ಲಿದೆ..

ಆಲಿಯಾ ಭಟ್

ಆಲಿಯಾ ಭಟ್ ನಿಸ್ಸಂದೇಹವಾಗಿ ದುಂಡು ಮಗುವಿನಂತೆ ಕಾಣುತ್ತಾಳೆ..  ಆಲಿಯಾ ಭಟ್ ‘ಸ್ಟೂಡೆಂಟ್ ಆಫ್ ದಿ ಈಯರ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಳು…. ತನ್ನ ದೇಹವನ್ನು ಬಳಕುವ ಬಳ್ಳಿಯಂತೆ ಇಡಲು ತುಂಬಾ ಹಾರ್ಡ್ ವರ್ಕ್ ಮಾಡಿದ್ದಾಳೆ ಆಗಾಗ ತನ್ನ ಹೊಸ ಸ್ಟೈಲ್ ನೊಂದಿಗೆ ಕಾಣಿಸಿಕೊಳ್ಳುವ ಆಲಿಯಾ ಇಂದು ಪ್ರಮುಖ ಯುವ ಫ್ಯಾಷನ್ ಐಕಾನ್ ಎಂದು ಸಾಬೀತುಪಡಿಸಿದ್ದಾಳೆ..  ಇನ್ನು ನ್ಯಾಚುರಲ್ ಬ್ಯೂಟಿ ಆಗಿರುವ ಆಲಿಯಾ ಯಾವುದೇ ಪ್ಲಾಸಿಟಕ್ ಸರ್ಜರಿ ಮೊರೆ ಹೋಗಿಲ್ಲ..

Related image

ದೀಪಿಕಾ

ಇಂದು ಬಿ-ಟೌನ್ ನಲ್ಲಿ  ಪ್ರಮುಖ ನಟಿಯರಲ್ಲಿ ಡಿಪ್ಪಿ ಕೂಡ ಒಬ್ಬಳು ಮತ್ತು ತನ್ನ ಹಾರ್ಡ್ ವರ್ಕ್ ಮೂಲಕ ಡಿಪ್ಪಿ ಖ್ಯಾತಿ ಪಡೆದಿದ್ದಾಳೆ.. ‘ರಾಮ್ ಲೀಲಾ’ ಮತ್ತು ‘ಕಾಕ್ ಟೇಲ್’ ನಂತಹ ಅನೇಕ ಹಿಟ್ ಚಲನಚಿತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.. ದೀಪಿಕಾಳ ನೈಸರ್ಗಿಕ ಸೌಂದರ್ಯವು ಎಲ್ಲರನ್ನು ಆಕರ್ಷಿಸುತ್ತದೆ. ಹಾಗಾಗಿ ಡಿಪ್ಪಿ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಲ್ಲ..

Related image

ಇಷ್ಟೇ ಅಲ್ಲದೆ ಸೋನಂ ಕಪೂರ್ , ಸೋನಾಕ್ಷಿ ಸಿನ್ಹಾ, ಪ್ರಣಿತಿ ಚೋಪ್ರಾ ಪ್ಲಾಸ್ಟಿಕ್ ಸರ್ಜರಿಯತ್ತ ಮುಖ ಮಾಡದೆ ತಮ್ಮ ನೈಸರ್ಗಿಕ ಸೌಂದರ್ಯವನ್ನೇ ಕಾಪಾಡಿಕೊಂಡು ಇಂದು ಬಾಲಿವುಡ್ ನನ್ನೇ ಆಳುತ್ತಿದ್ದಾರೆ..

Related image

Image result for sonam kapoor

Related image

-ಸುಹಾನಿ.ಬಡೆಕ್ಕಿಲ

ಮೋದಿಗೆ ವಿಶ್ ಮಾಡಿದ ಸೌತ್ ಸ್ಟಾರ್ಸ್!!

#bollywood #aliabhatt #sonamkapoor #deepikapadukone #pranitichopra

Tags