ಸುದ್ದಿಗಳು

ಶ್ರೀಮಂತಿಕೆಗಾಗಿ ಹೆಚ್ಚು ವಯಸ್ಸಾದವರ ಕೈಹಿಡಿದರೆ ಈ ನಟಿಯರು?

ಆ ನಟಿಯರು ಯಾರು ? ಯಾರು?

ಬಾಲಿವುಡ್ ಎಂಬ ಜಗತ್ತಿನಿಂದ ಹೊರ ಇದ್ದವರನ್ನೇ ಆಯ್ಕೆ ಮಾಡಿಕೊಂಡರು

ಬಾಲಿವುಡ್ ಎಂಬ ಬಣ್ಣದ ಬದುಕಿನಲ್ಲಿ, ಶ್ರೀಮಂತಿಕೆ, ಐಷಾರಾಮಿ ಜೀವನವೂ ಒಂದು ಭಾಗ. ತಮ್ಮ ಪ್ರತಿಭೆಯಿಂದ ಬಾಲಿವುಡ್ ನಲ್ಲಿ ಮಿಂಚಿದ ಅದೆಷ್ಟೋ ನಟಿಯರು, ತಮ್ಮ ಬಾಳಸಂಗಾತಿಗಳನ್ನು ಬಾಲಿವುಡ್ ಎಂಬ ಜಗತ್ತಿನಿಂದ ಹೊರ ಇದ್ದವರನ್ನೇ ಆಯ್ಕೆ ಮಾಡಿಕೊಂಡರು. ಅವುಗಳಲ್ಲಿ ಕೆಲವೊಂದು ಪ್ರಸಿದ್ಧ ನಟಿಯರು, ಬಾಲಿವುಡ್ ನ ಹೊರಗಿನ ವ್ಯಕ್ತಿಗಳನ್ನು ಹಾಗೂ ಬಾಲಿವುಡ್ ಮಂದಿಯನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ್ದು, ಕೇವಲ ಶ್ರೀಮಂತಿಕೆಗಾಗಿ ಎಂಬ ಮಾತು ಕೇಳಿಬಂದಿದ್ದು, ಕೆಲವೊಂದ ಉದಾಹರಣೆಯನ್ನು ನಾವು ನೀಡುತ್ತೇವೆ ನೋಡಿ.

ಜೂಹಿ ಚಾವ್ಲಾ 

ನಟಿ ಜೂಹಿ ಚಾವ್ಲಾ ತಮ್ಮ ವಯಸ್ಸಿಗಿಂದ ಅತೀ ಹಿರಿಯ ವ್ಯಕ್ತಿಯನ್ನು ಮದುವೆಯಾದರು.

 ತುಲಿಪ್ ಜೋಶಿ

ನಟಿ ತುಲಿಪ್ ಜೋಶಿ ಕೂಡ ಬಾಲಿವುಡ್ ಹೊರಗಿನ ವ್ಯಕ್ತಿಯನ್ನು, ಹಾಗೂ ಅತ್ಯಂತ ಶ್ರೀಮಂತ ವ್ಯಕ್ತಿಯನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು.

Related image

ಕಿಮ್ ಶರ್ಮಾ

ಕಿಮ್ ಶರ್ಮಾ ಮುದ್ದಾಗಿ ಎಲ್ಲರ ಗಮನ ಸೆಳೆದರೂ, ಅವರ ಪತಿ ಇದಕ್ಕೆ ತದ್ವಿರುದ್ದ. ಆದರೆ ಶ್ರೀಮಂತ ಉದ್ಯಮಿಯನ್ನು ವಿವಾಹವಾದ ಅವರು ಸುಂದರ ದಾಂಪತ್ಯ ನಡೆಸುತ್ತಿದ್ದಾರೆ.

Related image

ಸೆಲಿನಾ ಜೈಟ್ಲಿ ಮತ್ತು ಪೀಟರ್ ಹಾಗ್

ನಟಿ ಸೆಲಿನಾ , ಬಾಲಿವುಡ್ ಹೊರಗಿನ ವ್ಯಕ್ತಿಯನ್ನು ವಿವಾಹವಾದರು,. ಪೀಟರ್ ಹಾಗ್ ಅತೀ ಶ್ರೀಮಂತನೂ ಹೌದು

Related image.

ಶ್ರೀದೇವಿಬೋನಿಕಪೂರ್

ನಟಿ ಶ್ರೀದೇವಿ ಅತ್ಯುತ್ತಮ ನಟಿ ಹಾಗೂ ಮುದ್ದು ಮೊಗದ ಸುಂದರಿ. ಈಕೆಯನ್ನು ವಿವಾಹವಾಗಲು ಅದೆಷ್ಟೋ ಮಂದಿ ತಾ ಮುಂದು ನಾ ಮುಂದು ಎಂದರು, ಶ್ರೀದೇವಿ ಒಲಿದಿದ್ದು ಬೋನಿಕಪೂರ್ ಗೆ. ಅಂದಹಾಗೆ ಬೋನಿ ಹಾಗೂ ಶ್ರೀದೇವಿ ನಡುವೆ ವಯಸ್ಸಿನ ಅಂತರ ಹೆಚ್ಚಾಗಿಯೇ ಇದೆ. ಆದರೆ ಬೋನಿಕಪೂರ್ ಬಾಲಿವುಡ್ ನಿರ್ಮಾಪಕರಾಗಿದ್ದು, ಅವರಲ್ಲಿದ್ದ ಶ್ರೀಮಂತಿಕೆಯ ಕಾರಣಕ್ಕಾಗಿ ಶ್ರೀದೇವಿ ಬೋನಿ ಕೈ ಹಿಡಿದರು ಎನ್ನಲಾಗಿದೆ.

 

Tags

Related Articles