ಸುದ್ದಿಗಳು

ಬಾಲಿವುಡ್ ಸ್ಟಾರ್-ಕಿಡ್ಸ್ ಪ್ಲೇ

ಬೆಂಗಳೂರು, ಜು.23:  ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಮಗ ತೈಮೂರ್ ಅಲಿ ಖಾನ್ ಮತ್ತು ಕರಣ್ ಜೋಹರ್ ಅವಳಿ ಜೋಡಿ ರೂಹಿ ಮತ್ತು ಯಾಶ್ ಜೊಹರ್ ಪಟ್ಟಣದಲ್ಲಿ ಅತ್ಯಂತ ಜನಪ್ರಿಯ ಸ್ಟಾರ್ ಮಕ್ಕಳಾಗಿದ್ದಾರೆ. ಅವರು ಜೋಡಿಯಾಗಿ ಹೆಚ್ಚಾಗಿ ಪ್ಲೇಡೇಟ್ ಗಳನ್ನು ಒಟ್ಟಿಗೆ ಆನಂದಿಸುತ್ತಿರು ವೀಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಹರ್ಷದ ಕ್ಷಣಗಳು

ಇತ್ತೀಚೆಗೆ, ಕರಣ್ ಜೋಹರ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ತೈಮೂರ್ ಜೊತೆ ತಮ್ಮ ಮಕ್ಕಳು ಬೆಲೂನ್ ಕೊಳದಲ್ಲಿ ಆಟವಾಡುತ್ತಾ, ಅನುಭವಿಸುತ್ತಿರುವ ಕ್ಷಣಗಳನ್ನು ಹರಿಬಿಟ್ಟಿದ್ದಾರೆ. ಮೂರು ಮುದ್ದಾದ ಮಕ್ಕಳು ಬೊಲೂನ್ ನ ಕೊಳದಲ್ಲಿ ಅನುಭವಿಸುವ ಕ್ಷಣಗಳನ್ನು,  ನೋಡುತ್ತಿದ್ದರೇ ಆಗುವ ನಂದವೇ ಬೇರೆ.  ಕರೀನಾ ಮತ್ತು ಕರಣ್ ದೀರ್ಘಕಾಲ ಸ್ನೇಹಿತರಾಗಿರುವುದರಿಂದ, ಅವರ ಮಕ್ಕಳು ಕೂಡಾ ಪರಸ್ಪರವಾಗಿ  ಆನಂದಿಸುತ್ತಾರೆಂದು ತೋರುತ್ತದೆ.  ನೂತನ ಚಿತ್ರ ಸದ್ಯ ಕರಣ್ ಅವರು ಬಾಲಿವುಡ್ ನಲ್ಲಿ ನೂತನವಾಗಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಹಾಗು ಕರೀನ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.

PLAY DATE!!!!!

A post shared by Karan Johar (@karanjohar) on

Tags