ಸುದ್ದಿಗಳು

ಕತ್ರೀನಾಗೆ ಅತಿ ಅಚ್ಚುಮೆಚ್ಚಿನ ನಟ ಈ ಖಾನ್ ಅಂತೆ!

 ‘ಸಲ್ಲು ಒಬ್ಬ ಉತ್ತಮ ನಟನೆಂದು’ ಹೇಳುವ ಮೂಲಕ  ಎಲ್ಲರ ಹುಬ್ಬೆರಿಸುದ್ದಾರೆ.

ಸಲ್ಲು , ಶಾರುಖ್ , ಅಮೀರ್ ಈ ಮೂವರ  ನಟನೆಯಲ್ಲಿ ಸಲ್ಲು ನಟನೆ ನನಗೆ ಅತೀ ಅಚ್ಚುಮೆಚ್ಚು. ‘ಸಲ್ಲು ಒಬ್ಬ ಉತ್ತಮ ನಟನೆಂದು’ ಹೇಳುವ ಮೂಲಕ  ಎಲ್ಲರ ಹುಬ್ಬೆರಿಸುವಂತೆ ಮಾಡಿಸಿಸಿದ್ದಾರೆ.

ಮುಂಬೈ, ಸೆ.01: ಬಾಲಿವುಡ್ ಚಿತ್ರರಂಗದಲ್ಲಿ ಖಾನ್ ಗಳದ್ದೇ ಹವಾ. ಅವರಲ್ಲಿ ಶಾರುಖ್ ಖಾನ್ , ಅಮೀರ್ ಖಾನ್ , ಸಲ್ಮಾನ್ ಖಾನ್ ಟಾಪ್ ನಟರ ಸಾಲಿನಲ್ಲಿ ಇರುವವರು. ಈ ಮೂವರು ಖಾನ್ ಗಳನ್ನು ಮೀರಿಸುವವರು ಸಿಗುವುದು ಅಪರೂಪ. ಅದರಲ್ಲೂ, ಅವರಿಗಿರುವ ಅಭಿಮಾನಿಗಳು ಅಷ್ಟಿಷ್ಟಲ್ಲ. ಈ ಮೂವರು ಕಲಾವಿದರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದು, ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಕತ್ರೀನಾ

ಇತ್ತಿಚೆಗೆ , ಕತ್ರೀನಾ ಕೈಫ್ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ನಿರೂಪಕ  ನಿಮಗೆ ಯಾವ ನಟನ ನಟನೆ ಇಷ್ಟವಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಕತ್ರೀನಾ , ನನಗೆ ಸಲ್ಲು , ಶಾರುಖ್ , ಅಮೀರ್ ಈ ಮೂವರ ನಟನೆಯಲ್ಲಿ ಸಲ್ಲು ನಟನೆ ಅತೀ ಅಚ್ಚುಮೆಚ್ಚು ಎಂದಿದ್ದಾರೆ.  ‘ಸಲ್ಲು ಒಬ್ಬ ಉತ್ತಮ ನಟನೆಂದು’ ಹೇಳುವ ಮೂಲಕ  ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾರೆ.ಸಲ್ಲು , ಶಾರುಖ್ ಮತ್ತು ಅಮೀರ್ , ಖಾನ್ ಜೊತೆ ಕತ್ರೀನಾ ಅಭಿನಯಿಸಿದ್ದಾರೆ. ಆದರೆ ಸಲ್ಲು ಜೊತೆಗೆ  ನಾಲ್ಕು ಸಿನಿಮಾಗಳನ್ನು ಅಭಿನಯಿಸುವರೊಂದಿಗೆ,  ಇದೀಗ ‘ಭಾರತ್’ ಸಿನಿಮಾದಲ್ಲೂ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಇವರಿಬ್ಬರ ಜೋಡಿ ಈಗಾಗಲೇ  ಮೆಚ್ಚಿದ್ದು,ಭಾರತ್ ಸಿನಿಮಾಗಾಗಿ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.

Tags