ಸುದ್ದಿಗಳು

ಬಾಲಿವುಡ್ ನಟಿಯರಿಗೆ ಮುಜುಗರಕ್ಕೀಡು ಮಾಡಿದ ಸಂದರ್ಭಗಳಿವು?

ಬಾಲಿವುಡ್ ಎಂಬ ಬಣ್ಣದ ಲೋಕದಲ್ಲಿ ಮೈ ಮಾಟ ಪ್ರದರ್ಶನ ಮಾಡಿದರಷ್ಟೇ ಅವಕಾಶ ಎಂಬ ನಂಬಿಕೆಯೂ ಇದೆ.ಇದು ಹೆಚ್ಚಿನ ಸಂದರ್ಭಗಳಲ್ಲಿ ಹೌದು ಎನಿಸಿಯೂ ಇದೆ. ಕಾರ್ಯಕ್ರಮಗಳಿಗೆ ಆಗಮಿಸುವ ನಟಿಯರು ಎಲ್ಲರ ಗಮನವನ್ನು ತಮ್ಮತ್ತ ಸೆಳೆಯಲು ವಿಭಿನ್ನ ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಆದರೆ ಈ ರೀತಿಯ ಉಡುಪುಗಳನ್ನು ಧರಿಸುವ ಸಂದರ್ಭದಲ್ಲಿ ವಸ್ತ್ರುವಿನ್ಯಾಸಕರು ಮಾಡುವ ಯಡವಟ್ಟುಗಳಿಂದ ನಟಿಯರು ಮುಜುಗರಕ್ಕೀಡಾದ ಅದೆಷ್ಟೋ ಸಂಗತಿಗಳು ಇವೆ. ಅವುಗಳಲ್ಲಿ ಕೆಲವು ಪ್ರಕರಣಗಳು ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಇದೆ.  ಅಂತಹ ಕೆಲವು ನಟಿಯರ ವಿವರ ಇಲ್ಲಿದೆ ನೋಡಿ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬುದು ಈಗಾಗಲೇ ಜಗಜಾಹೀರಾಗಿದೆ. ಬಾಲಿವುಡ್ ಗೆ ಕಾಲಿಡುವ ಮೊದಲು ಪ್ಯಾಷನ್ ಜಗತ್ತಿನಲ್ಲಿ ಮಿಂಚುತ್ತಿದ್ದ ನಟಿ ದೀಪಿಕಾ ಪಡುಕೋಣೆ, ಎದೆ ಭಾಗದ ಕಾಣಿಸಬಾರದ ಜಾಗ ಕಾಣಿಸಿಕೊಂಡು, ಮುಜುಗರಕ್ಕೀಡಾಗಿದ್ದರು.

ಅಂಕಿತಾ ಶೌರಿ

ನಟಿ ಹಾಗೂ ಮಾಜಿ ವಿಶ್ವಸುಂದರಿ ಅಂಕಿತಾ ಶೌರಿ, ಜಿಮ್ ಗೆ ಉದ್ಘಾಟನೆಗೆಂದು ಹೋಗಿದ್ದ ಸಂದರ್ಭದಲ್ಲಿ ವಾರ್ಡ್ ರೋಬ್ ಮಾಲ್ ಪಂಕ್ಷನ್ ಗೊಳಗಾಗಿದ್ದರು.

ಪ್ರಿಯಾಂಕ ಚೋಪ್ರಾ

ಬೆನ್ನಿನ ಭಾಗ ಸಂಪೂರ್ಣ ಎಕ್ಸ್ ಪೋಸ್ ಮಾಡುವಂತಹ ಉಡುಪು ಧರಿಸಿ ನಟಿ ಚೋಪ್ರಾ ಗೆಳೆಯರೊಂದಿಂಗೆ ಫೋಟೋಗೆ ಫೋಸೋ ಕೊಡುವ ಸಂದರ್ಭದಲ್ಲಿ ಖಾಸಗಿ ಸ್ಥಳ ಕಾಣಿಸಿ ಮುಜುಗರಕ್ಕೀಡಾಗಿದ್ದರು.

ಕರೀನಾ ಕಪೂರ್

ನಟಿ ಕರೀನಾ ಕಪೂರ್ ಬಾಲಿವುಡ್ ನ ಅತ್ಯಂತ ಸ್ಟೈಲೀಸ್ ನಟಿ. ಬಾಲಿವುಡ್ ನಲ್ಲಿ ಜಿರೋ ಫಿಗರ್ ಇಂಟ್ರೋಡ್ಯೂಸ್ ಮಾಡಿದ ಇವರು, ಸಾರ್ವಜನಿಕ ಕಾರ್ಯಕ್ರಮವೊಂದಲ್ಲಿ ತಾವು ಧರಿಸಿದ ಉಡುಪಿನ ಕಾರಣದಿಂದ ಮುಜುಗರಕ್ಕೀಡಾಗಿದ್ದರು.

ಆಲಿಯಾ ಭಟ್

ನಟಿ ಆಲಿಯಾ ಭಟ್ ಲಡ್ಕಿ ಬ್ಯೂಟಿಫುಲ್ ಹಾಡಿಗಾಗಿ ಬಿಳಿ ಬಣ್ಣದ ತುಂಬಾ ಡೀಪ್ ಆದ  ಟಿ ಶರ್ಟ್ ಧರಿಸಿದ್ದರು. ಈ ಸಂದರ್ಭ ಅವರ ಒಳಉಡುಪು ಜಾರಿ, ಕಾಣಬಾರದ ಜಾಗ ಕಾಣಿಸಿಕೊಂಡಿತ್ತು.

 

Tags