ಸುದ್ದಿಗಳು

ಟಾಪ್ಲೆಸ್ ಅವತಾರದಲ್ಲಿ ಬ್ರಿಟಿಷ್ ಬೆಡಗಿ!!

ವಿಶ್ವದ ಸೆಕ್ಸಿ ಡಿಜೆ ಪಟ್ಟಿಯಲ್ಲಿ ಡೆಮಿ..

ಬರ್ಮಿಂಗ್ಹ್ಯಾಮ್,ಆ.22: ನಟಿಯರು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಬಾಲಿವುಡ್  ನಲ್ಲಿ ಪೂನಂ ಪಾಂಡೆ, ಸನ್ನಿಲಿಯೋನ್  ಹೀಗೆ ಅನೇಕ ನಟಿಯರು ಇದ್ದಾರೆ. ಇನ್ನು ಹಾಲಿವುಡ್ ನಲ್ಲಂತೂ ಕೇಳುವುದೇ ಬೇಡ ಈ ಸಾಲಿನಲ್ಲಿ ಇವರು ಮೊದಲ ಸ್ಥಾನವನ್ನು ಅಲಂಕರಿಸುತ್ತಾರೆ. ಈ ವಿಷಯ ಯಾಕೆ ಹೇಳುತ್ತಿದ್ದೇವೆ ಅಂದುಕೊಂಡಿರಾ? ಹಾಗಾದರೆ ಮುಂದೆ ಓದಿ…

ಬ್ರಿಟಿಷ್ ಮಾಡೆಲ್ ಡೆಮಿ

ಬ್ರಿಟಿಷ್ ಮಾಡೆಲ್ ಡೆಮಿ ರೋಸ್, ಹಾಟ್ ಅವತಾರದಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾಳೆ. ಈಗ ಮತ್ತೆ ಟಾಪ್ ಲೆಸ್ ಆಗಿ ಸುದ್ದಿ ಮಾಡಿದ್ದಾಳೆ. ಡೆಮಿ ರೋಸ್ ಇನ್ಸ್ಟ್ರಾಗ್ರಾಮ ನಲ್ಲಿ ಮತ್ತೊಂದು ಟಾಪ್ ಲೆಸ್ ಫೋಟೋ ಹಾಕಿದ್ದಾಳೆ.

ವಿಶ್ವದ ಸೆಕ್ಸಿ ಡಿಜೆ ಪಟ್ಟಿಯಲ್ಲಿ ಡೆಮಿ ಮೊದಲ ಸ್ಥಾನದಲ್ಲಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬೆಡಗಿ ಕೆಲ ದಿನಗಳ ಹಿಂದಷ್ಟೇ ಕಪ್ಪು ಬಣ್ಣದ ಬಿಕನಿ ತೊಟ್ಟ ಫೋಟೋ ಹಂಚಿಕೊಂಡಿದ್ದಳು. ಕೆಲ ದಿನಗಳ ಹಿಂದೆ 23ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಡೆಮಿ ಇನ್ಸ್ಟ್ರಾಗ್ರಾಮ್ ನಲ್ಲಿ 7 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.

I love a good book☺️ What’s your favourite? ????

A post shared by Demi Rose (@demirosemawby) on

Tags