ಸುದ್ದಿಗಳು

ಮದುವೆಗೂ ಮುನ್ನ ತಾಯಿಯಾದ ನಟಿ..!

ಮುಂಬೈ.ಮೇ.15: ‘ಜೈ ಹೋ’ ಚಿತ್ರದ ನಾಯಕಿ ಬ್ರೂನಾ ಅಬ್ದುಲ್ಲಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ತಮಿಳಿನ ಸೂಪರ್ ಹಿಟ್ ಸಿನಿಮಾ ‘ಬಿಲ್ಲಾ-2’ ಚಿತ್ರಲ್ಲಿ ಸೊಂಟ ಬಳುಕಿಸಿದ್ದ ಈ ನಟಿಗೆ ದೊಡ್ಡ ಮಟ್ಟದಲ್ಲಿ ನೇಮು ಫೇಮು ಸಿಕ್ಕಿದ್ದೇ ಸಲ್ಮಾನ್ ಖಾನ್ ಜೊತೆ ‘ಜೈ ಹೋ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರಿಂದ.

ಇನ್ನು ಕೇವಲ ಬೆರಳೆಣಿಕೆಯಷ್ಟೇ ಸಿನಿಮಾಗಳಲ್ಲಿ ನಟಿಸಿದ ಈಕೆ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಅದು ಯಾವುದೇ ಸ್ಟಾರ್ ನಟರೊಂದಿಗಿನ ಚಿತ್ರಕ್ಕಾಗಿ ಅಲ್ಲ ಬದಲಾಗಿ ತಮ್ಮ ವೈಯುಕ್ತಿಕ ಜೀವನದಿಂದ.

ಸದ್ಯ ಸಿನಿಮಾ ಜಗ್ಗತ್ತಿನಿಂದ ದೂರ ಉಳಿದಿರುವ ನಟಿ ಬ್ರೂನಾ ಮದುವೆಗೂ ಮುನ್ನವೇ ತಾಯಿ ಆಗ್ತಿದ್ದಾರಂತೆ. ಅರೆ ಇದೇನಿದು ಶಾಕಿಂಗ್ ನ್ಯೂಸ್ ಅನ್ಬೇಡಿ ಇತ್ತೀಚೆಗೆ ಬಾಲಿವುಡ್ ನಲ್ಲಿ ಇದು ಕಾಮನ್ ಆಗ್ಬಿಟ್ಟಿದೆ.

ಹೌದು ಸುಮಾರು ಮೂರ್ನಾಲ್ಕು ವರ್ಷ್ಗಳಿಂದ್ಲೂ ತಮ್ಮ ಬಾಯ್ ಫ್ರೆಂಡ್ ಅಲನ್ ಪ್ರೇಸರ್ ಜೊತೆ ಲಿವಿಮಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿದ್ದ ಬ್ರೂನಾ, ಸದ್ಯ ತಾಯಿ ಆಗ್ತಿದ್ದಾರೆ. ಇನ್ನೂ ಐದು ತಿಂಗಳ ಗರ್ಭಿಣಿಯಾಗಿದ್ದಾರೆ.

ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಬ್ರೂನಾ ತಮ್ಮ ತಾಯ್ತನದ ಬಗ್ಗೆ ಖುಷಿ ಹಂಚಿಕೊಳ್ಳುವ ಮೂಲಕ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ನಮ್ಮ ಮನೆಗೆ ಶೀಘ್ರದಲ್ಲಿಯೇ ಹೊಸ ಅತಿಥಿ ಬರಲಿದ್ದಾರೆ ಅಂತಾ ತಿಳಿಸಿದ್ದಾರೆ. ಹೀಗಾಗಿ ಬ್ರೂನಾ ರ ಫ್ಯಾನ್ಸ್ ಗೆ ಇದು ಶಾಕ್ ಆದರೂ ಸಹ ಸ್ವೀಟ್ ನ್ಯೂಸ್ ಎಂದು ತಿಳಿದು ಖುಷಿ ಪಡ್ತಿದ್ದಾರೆ.

ನಿಖಿಲ್ ಗೆ ಚಿತ್ರ ನಿರ್ಮಿಸಲು ಮುಂದಾದ ಲೈಕಾ ಪ್ರೊಡಕ್ಷನ್ಸ್..!

#brunaabdulla, #pregenent, #news, #balkaninews #filmnews, #kannadasuddigalu,

Tags

Related Articles