‘ಬಟರ್ ಫ್ಲೈ’ ಫೋಟೋ ಶೂಟ್ ಮಾಡಿಸಿದ ನಟಿ ಪಾರುಲ್

ಬೆಂಗಳೂರು, ಏ.15: ನಟಿ ಪಾರುಲ್ ಯಾದವ್ ಸದ್ಯ ‘ಬಟರ್ಫ್ಲೈ’ ಆಗಿ ಹಾರಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಪ್ರಮೋಷನ್ ಕಾರ್ಯದಲ್ಲಿ ಮುಂದಾಗಿರುವ ಈ ಚಿತ್ರತಂಡ ವಿಭಿನ್ನವಾಗಿ ಪ್ರಮೋಷನ್ ಮಾಡಲಾಗುತ್ತಿದೆ. ಇದೀಗ ನಟಿ ಪಾರುಲ್ ಯಾದವ್ ವಿಭಿನ್ನ ಪ್ರಮೋಷನ್ ಗೆ ಫೋಟೋ ಶೂಟ್ ಮಾಡಿಸಿದ್ದಾರೆ. ಚಿಟ್ಟೆಯಾಗಿ ಬದಲಾದ ಪಾರುಲ್ ಹೌದು, ಸದ್ಯ ಬಿಡುಗಡೆಗೆ ರೆಡಿಯಾಗಿರುವ ‘ಬಟರ್ಫ್ಲೈ’ ಚಿತ್ರದ ಪ್ರಮೋಷನ್ ಜೋರಾಗಿದೆ‌. ಇದೀಗ ಈ ಚಿತ್ರದ ಪ್ರಮೋಷನ್ ಗಾಗಿ ನಟಿ ಪಾರುಲ್ … Continue reading ‘ಬಟರ್ ಫ್ಲೈ’ ಫೋಟೋ ಶೂಟ್ ಮಾಡಿಸಿದ ನಟಿ ಪಾರುಲ್