ಈ ಫೋಟೋದಲ್ಲಿರುವ ನಟಿ ಯಾರೆಂದು ಕಂಡುಹಿಡಿಯುತ್ತೀರಾ?

ಈ ನಟಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಎಲ್ಲರಿಗೂ ಗೊತ್ತು. ತೆಲುಗಿನಲ್ಲಿ ಪುರಿ ಜಗನ್ನಾಥ್ ಅವರ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಈ ನಟಿ ತನ್ನ ವೈಯಕ್ತಿಕ ಸಿದ್ಧಾಂತದಿಂದ ಎಲ್ಲರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾದಳು. ಆದರೆ ತನ್ನನ್ನು ತಾನು ಸಾಬೀತುಪಡಿಸುಕೊಳ್ಳಲು ಹೋಗಿ ಎಂಥಹ ಎಡವಟ್ಟು ಮಾಡಿಕೊಂಡಳೆಂದರೆ ಇತರರಿಗೆ ಸ್ವಲ್ಪ ಸೊಕ್ಕಿನ ಮತ್ತು ಅಹಂಕಾರದ ನಟಿ ಎಂಬಂತೆ ಭಾಸವಾದಳು. ಬಾಲಿವುಡ್ ನಲ್ಲಿ ವೃತ್ತಿಜೀವನವು ಮುಳುಗಿದಂತೆ ತೋರಿದಾಗ ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಳಾದರೂ ಇದ್ದಕ್ಕಿದ್ದಂತೆ ಕಣ್ಮರೆಯಾದಳು. ಈಗ ಆಕೆ ಯಾರೆಂದು ನಿಮಗೆ ಗೊತ್ತಾಯ್ತಾ? … Continue reading ಈ ಫೋಟೋದಲ್ಲಿರುವ ನಟಿ ಯಾರೆಂದು ಕಂಡುಹಿಡಿಯುತ್ತೀರಾ?