ಸುದ್ದಿಗಳು

ಕ್ಯಾನ್ ಫಿಲ್ಮ್ ಫೆಸ್ಟ್ ಗಾಗಿ ತೂಕ ಇಳಿಸಿಕೊಂಡ ಬಿಟೌನ್ ಕ್ವೀನ್..!

ಮೆಟ್ ಗಾಲಾದಲ್ಲಿ ರಂಗುರಂಗಿನ ಡಿಫರೆಂಟ್ ವೇಷತೊಟ್ಟು ಅಟ್ರ್ಯಾಕ್ ಮಾಡಿದ ಬಾಲಿವುಡ್ ಬ್ಯೂಟೀಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಕಾಸ್ ಆಫ್ ಕ್ಯಾನ್ಸ್ ಫಿಲ್ಮಂ ಫೆಸ್ಟಿವಲ್. ಕ್ಯಾನ್ 2019ರ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಬಿಟೌನ್ ಬೆಡಗಿಯರ ಬೆನ್ನಾಣ ತೋರಿದ್ದಾರೆ.

Image result for can film festival 2019 kangana

ದಕ್ಷಿಣ ಫ್ರಾನ್ಸ್ ನಲ್ಲಿ ನಡೆಯುತ್ತಿರುವ 72ನೇ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕಲರ್ಪುಲ್ ವೇಷಭೂಷಣ ತೊಟ್ಟು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ ಈ ಸ್ಟಾರ್ ನಟಿಯರು. ಅಂದಹಾಗೆ ಬಾಲಿವುಡ್ ನ ಕ್ವೀನ್ ಕಂಗನಾ ರಣಾವತ್ ಕೂಡ ಫ್ರಾನ್ಸ್ ನಲ್ಲಿ ನಡೆಯುತ್ತಿರೋ ಫಿಲ್ಮ್ ಫೆಸ್ಟ್ಗಾಗಿ ಸಖತ್ ವರ್ಕೌಟ್ ಮಾಡಿದ್ದಾರೆ.

Image result for can film festival 2019 kangana

10 ದಿನದಲ್ಲಿ 5 ಕೆಜಿ ತೂಕ ಇಳಿಸಿಕೊಂಡಿರೋ ಕ್ವೀನ್ ಕಂಗನಾ ಕಾಂಚಿವರಂ ರೇಷ್ಮೆ ಸೀರೆ ತೊಟ್ಟು ಭಾರತೀಯ ನಾರಿ ಲುಕ್ ನಲ್ಲಿ ಮಿಂಚು ಹರಿಸಿದರು. ಥೇಟ್ ರಾಜಕುಮಾರಿಯಂತೆ ಕಾಣಿಸಿಕೊಂಡ ಕಂಗನಾ ಕಪ್ಪು ಕನ್ನಡಕ ಹಾಗೂ ಮಾಸ್ ಲುಕ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ರು.

Image result for can film festival 2019 kangana

Image result for can film festival 2019 kangana

ಬಾಲಿವುಡ್ ತಾರೆಯರ ಈ ಹಾಟ್ ಅವತಾರಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಡಿಫರೆಂಟ್, ಡಿಫರೆಂಟ್ ಡ್ರೆಸ್ ನಲ್ಲಿ ತಮ್ಮ ನೆಚ್ಚಿನ ನಟಿಯರನ್ನು ನೋಡ್ತಿರುವ ಫ್ಯಾನ್ಸ್ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಶಿವಣ್ಣ ಫ್ಯಾನ್ಸ್ ರುಸ್ತುಂ ಸಾoಗ್ ವಿರುದ್ಧ ಗುಡುಗಿದ್ದಾದ್ರು ಯಾಕೆ..?

#canfilmfestival, #kangana, #balkaninews #filmnews, #kannadasuddigalu, #bollywoodmovies

Tags