‘ಪ್ರೆಗ್ನೆನ್ಸಿ’ ಫೋಟೋಶೂಟ್ ಮಾಡಿಸಿಕೊಂಡ ಸೆಲೆಬ್ರೆಟಿಗಳು !!

ಈಗ ಪ್ರೆಗ್ನೆನ್ಸಿ ಫೋಟೋಶೂಟ್ ಟ್ರೆಂಡ್ ಆಗಿ ಬಿಟ್ಟಿದೆ…  ಎಲ್ಲಿ ನೋಡಿದ್ರು ಗರ್ಭಿಣಿಯರು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿ , ಅದನ್ನು ನೆನಪಿಗೋಸ್ಕರ ಇಡುತ್ತಾರೆ.. ಹಿಂದೆಲ್ಲಾ ಗರ್ಭಣಿಯಾದ್ರೆ ಮುಚ್ಚಿಡಬೇಕು, ಅದನ್ನು ತೋರಿಸುವುದು ಲಕ್ಷಣವಲ್ಲ ಎಂಬ ಹಳೆ ಕಾಲದ ರೂಢಿ ಈಗಿನ ಕಾಲದಲ್ಲಿ ಮಾಸಿಯೇ ಹೋಗಿದೆ.. ಮೂವತ್ತು ವರ್ಷಗಳ ಹಿಂದೆ, 1991ರಲ್ಲಿ , ಡೆಮಿ ಮೂರ್ ಎಂಬ ಸುಂದರಿ ವ್ಯಾನಿಟಿಫೇರ್ ಪತ್ರಿಕೆಯ ಮುಖಪುಟದಲ್ಲಿ ತುಂಬು ಗರ್ಭಿಣಿಯಾಗಿ ಕಾಣಿಸಿಕೊಂಡಳು. ಅಲ್ಲಿಂದೀಚೆಗೆ ಪ್ರೆಗ್ನೆನ್ಸಿ ಫೋಟೋಗ್ರಫಿ ಎಂಬ ಮರುಳು ಶುರುವಾಯಿತು ಎಂದ್ರೆ ತಪ್ಪಾಗಲ್ಲ. ಪ್ರೆಗ್ನೆನ್ಸಿ ಫೋಟೋ … Continue reading ‘ಪ್ರೆಗ್ನೆನ್ಸಿ’ ಫೋಟೋಶೂಟ್ ಮಾಡಿಸಿಕೊಂಡ ಸೆಲೆಬ್ರೆಟಿಗಳು !!