ಸುದ್ದಿಗಳು

ಓಣಂ ಹಬ್ಬದ ಸಂಭ್ರಮದಲ್ಲಿ ತಾರೆಯರು

ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ಅದ್ದೂರಿಯಾಗಿ ಆಚರಿಸುವ ಹಬ್ಬ ಓಣಮ್. ಈ ಹಬ್ಬವನ್ನು ಮಲಯಾಳಿ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ.Image result for onam celebrationಇದೀಗ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳು ‘ಓಣಂ’ ಹಬ್ಬವನ್ನು ಸಂಭ್ರಮದಿಂದ ಆಚರಣೆಕೊಂಡಿದ್ದಾರೆ. ಅದರಲ್ಲಿ ಕಿರುತೆರೆಯ ಸುಷ್ಮಾ ಶೇಖರ್, ರಂಗಿತರಂಗ ರಾಧಿಕಾ ಚೇತನ್, ನಟ ಆಶಿಷ್ ವಿದ್ಯಾರ್ಥಿ, ನಟಿ ಹಾಗೂ ಡ್ಯಾನ್ಸರ್ ಕಾವ್ಯಶಾ, ರಾಯ್ ಲಕ್ಷ್ಮೀ, ನಿವೇತಾ ಪೇತುರಾಜ್, ಅನುಪಮಾ ಪರಮೇಶ್ವರನ್ ಹೀಗೆ ಬಹುತೇಕ ಚಿತ್ರರಂಗದ ತಾರೆಯರು ಹಾಗೂ ತಂತ್ರಜ್ಞನರು ಓಣಂ ಸಂಭ್ರಮವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಗಟ್ಟಿಮೇಳ’ ಸೀರಿಯಲ್ ಅಮೂಲ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ

#balkaninewskannada #onamcelebration #onam

Tags