‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕಲಾವಿದರಿಗೆ ಸನ್ಮಾನ

ಬೆಂಗಳೂರು, ಮಾ.14: ವಿಭಿನ್ನ ಟೈಟಲ್ ಮೂಲಕವೇ ಬಾರೀ ಸದ್ದು ಮಾಡುತ್ತಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಒಂದು ಪುಟ್ಟ ಸಂಸಾರದಲ್ಲಿ ಉಂಟಾದ ಸಮಸ್ಯೆಯಗೆ ಹೇಗೆ ಪರಿಹಾರ ಕಂಡಿತು ಎಂಬುದಕ್ಕೆ ಹಾಸ್ಯದ ಲೇಪನ ನೀಡಿ ತೆರೆ ಮೇಲೆ ತರಲಾಗಿದೆ. ಇದೊಂದು ಮಂಡ್ಯದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ. ಈ ಸಿನಿಮಾ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದ್ದು, 25ದಿನ ಕಂಡಿದೆ. ಇದೀಗ ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ಸನ್ಮಾನ ಮಾಡಲಾಗಿದೆ. ಚಿತ್ರ ತಂಡಕ್ಕೆ ಸನ್ಮಾನ ಕುಮಾರ್ … Continue reading ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕಲಾವಿದರಿಗೆ ಸನ್ಮಾನ