‘ಜುಗಾರಿ ಕ್ರಾಸ್’ ಗೆ ಫೈನಲ್ ಆದ ಕಲಾವಿದರು

ಬೆಂಗಳೂರು.ಜ.16: ‘ಜುಗಾರಿ ಕ್ರಾಸ್’– ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತದೆ. ಕಾಡು ಕಾಳದಂಧೆಗೆ ಸಿಲುಕಿ ನಲುಗುತ್ತಿರುವ ಬಗ್ಗೆ ಕನ್ನಡಿ ಹಿಡಿಯುತ್ತದೆ. ‘ಜುಗಾರಿ ಕ್ರಾಸ್’ನಲ್ಲಿ ನಡೆಯುವ ಕಾಳದಂಧೆ ಊಹೆಗೆ ನಿಲುಕದ್ದು. ಈಗಾಗಲೇ ಈ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದಾಗಿ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿತ್ತು. ಆದರೆ ಸಿನಿಮಾ ಶುರುವಾಗಿರಲಿಲ್ಲ. ಕೊನೆಗೂ ಶುರುವಾಗುತ್ತಿರುವ ಸಿನಿಮಾ ‘ಜುಗಾರಿ ಕ್ರಾಸ್’ ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದು, ಟಿ. ಎಸ್ … Continue reading ‘ಜುಗಾರಿ ಕ್ರಾಸ್’ ಗೆ ಫೈನಲ್ ಆದ ಕಲಾವಿದರು