ಸುದ್ದಿಗಳು

ದಬಾಂಗ್-3 ಕನ್ನಡ ಆವೃತ್ತಿಯನ್ನು ವಿತರಿಸುತ್ತಿರುವವರು ಇವರೇ..

ದಬಾಂಗ್ -3 ಕಿಚ್ಚ ಲುಕ್ ಗೆ ಅಭಿಮಾನಿಗಳಿಂದ ಹಿಡಿದು ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

ಸುದೀಪ್ ದಬಾಂಗ್- 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

ಕ್ರಿಸ್ ಮಸ್ ಗೆ ‘ದಬಾಂಗ್-3’ ರಿಲೀಸ್ ಆಗಲಿದ್ದು, ಕನ್ನಡ ಆವೃತ್ತಿಯನ್ನು ಕಿಚ್ಚನ ಮ್ಯಾನೇಜರ್ ಮಂಜುನಾಥ್ ಅವರ ಹೊಸ ಬ್ಯಾನರ್ ಅಡಿಯಲ್ಲಿ ಶಾಲಿನಿ ಆರ್ಟ್ಸ್ ವಿತರಿಸಲಿದೆ.

‘ಯುವರತ್ನ’ ಟೀಸರ್ ನೋಡಿ ಪುನೀತ್ ರನ್ನು ಹಾರೈಸಿದ ನಟ ಜಗ್ಗೇಶ್

#kicchasudeep #kicchamovies #sandalwood #dabnagg3

Tags