ಸುದ್ದಿಗಳು

ಮುಂಬೈನಲ್ಲಿ ಸ್ಕ್ರಿಪ್ಟ್ ಪೂಜೆ ಮುಗಿಸಿದ ‘ದರ್ಬಾರ್’!!

ಮುಂಬೈ,ಏ.10: ರಜನಿಕಾಂತ್ ಮುಂಬರುವ ಚಿತ್ರದ ಮೊದಲ ಪೋಸ್ಟರ್ ಥೈಲಾವರ್ 167 ಎಂದು ಉಲ್ಲೇಖಿಸಲಾಗಿತ್ತು, ಈಗ ಚಿತ್ರಕ್ಕೆ ‘ದರ್ಬಾರ್’ ಎಂಬ ಹೆಸರಿಡಲಾಗಿದೆ… ರಜನಿಕಾಂತ್ ಹೊಸ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಈ ಚಿತ್ರವನ್ನು ಎಆರ್ ಮುರುಗಡೋಸ್ ಬರೆದು ನಿರ್ದೇಶಿಸಿದ್ದಾರೆ. ಪೋಸ್ಟರ್ನಲ್ಲಿ, ರಜನಿಕಾಂತ್ ಅವರ ಸ್ಮೈಲ್ ಸಖತ್ ಆಗಿದ್ದುಪೊಲೀಸ್ ವೇಷಭೂಷಣದಲ್ಲಿ ಮಿಂಚಿದ್ದಾರೆ.. ರಜನಿಕಾಂತ್  ಈ ಚಿತ್ರದಲ್ಲಿ  ಪೋಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ ..

Rajinkanth performs pooja for Darbar

‘ಲೈಕಾ ಪ್ರೊಡಕ್ಷನ್ಸ್’ ನಡಿಯಲ್ಲಿ ದರ್ಬಾರ್

ಸೂಪರ್ಸ್ಟಾರ್ ರಜನಿಕಾಂತ್ ಗೆ ನಯನತಾರಾ ನಾಯಕಿಯಾಗಿ ಮಿಒಂಚಲಿದ್ದಾರೆ. ರಜನಿಕಾಂತ್ ಮಂಗಳವಾರ ಸಂಜೆ ದರ್ಬಾರ್ ನ  ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿದ್ದಾರೆ

Darbar stars Rajinikanth as cop

ಬುಧವಾರ ಬೆಳಿಗ್ಗೆ, ರಜನಿಕಾಂತ್ ಮತ್ತು ನಿರ್ದೇಶಕ ಎ.ಆರ್ ಮುರುಗಡೋಸ್ ಅವರೊಂದಿಗೆ ಪೂಜಾದಲ್ಲಿ ಪಾಲ್ಗೊಂಡ ನಂತರ ದರ್ಬಾರ್ ನ ಚಿತ್ರೀಕರಣ ಪ್ರಾರಂಭವಾಯಿತು ದರ್ಬಾರ್, ಲೈಕಾ ಪ್ರೊಡಕ್ಷನ್ಸ್ ನಲ್ಲಿ ಮೂಡಿ ಬರಲಿದ್ದು, ಮುಂದಿನ ವರ್ಷ ‘ಪೊಂಗಲ್’ ಗೆ ಥಿಯೇಟರ್ ನಲ್ಲಿ ದರ್ಬಾರ್ ಮಾಡಲಿದೆ.
Rajinikanth with AR Murugadoss in Mumbai

‘ಕೂಗಿ ಕರೆದನಲ್ಲೋ ಮಹಾದೇವ’: ಅದ್ದೂರಿಯಾಗಿ ಬಿಡುಗಡೆಯಾದ ಧ್ವನಿಸುರುಳಿ

Tags

Related Articles