ಸುದ್ದಿಗಳು

ಆಲಿಯಾ ಭಟ್ ಬಗ್ಗೆ ಗೊತ್ತಿಲ್ಲದ ಕೆಲವು ರಹಸ್ಯಗಳು ಯಾವುವು?

ಬಾಲಿವುಡ್‌ ಚೆಲುವೆ ಆಲಿಯಾ ಭಟ್‌ ಅಂದರೆ ಎಲ್ಲರಿಗೂ ಇಷ್ಟ .. ಬಾಲಿವುಡ್‌ನ ಬಹುತೇಕ ಸಿಲೆಬ್ರಿಟಿಗಳು ಆಲಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೂಡ ಒಳ್ಳೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಆಗಾಗ ಟ್ರೋಲ್ ಗೂ ಒಳಗಾಗುತ್ತಾಳೆ..

ಸೆಲೆಬ್ರೆಟಿಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಬೇಕೆಂಬ ಕುತೂಹಲ ಅನೇಕ ಅಭಿಮಾನಿಗಳಲ್ಲಿ ಇರುತ್ತದೆ.. ಈಗ ಆಲಿಯಾ ಭಟ್ ಬಗ್ಗೆ ಕೂಡ ಕೆಲವು ಗೊತ್ತಿಲಲ್ದ ಕುತೂಹಲ ಸಂಗತಿ ಹೊರಬಿದ್ದಿದೆ..

Related image

ಸಾರ್ವಜನಿಕ ಶೌಚಾಲಯಗಳೇ ಇಲ್ಲ

ಸಂದರ್ಶನವೊಂದರಲ್ಲಿ, ಅಲಿಯಾ “ಹೈವೇ” ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಸಂಗತಿಯನ್ನು ಬಹಿರಂಗಪಡಿಸಿದ್ದಾಳೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಇರದೇ ಇರುವುದರಿಂದ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬೇಕಾಯಿತು ಎಂದು ಹೇಳಿದ್ದಾಳೆ.

ಕತ್ತಲೆಂದರೆ ಭಯ

ಇನ್ನೊಂದು ಸಂದರ್ಶನದಲ್ಲಿ ಆಲಿಯಾ ಭಟ್ ಅವರು ಯಾವಾಗಲೂ ಕತ್ತಲೆಗೆ ಹೆದರುತ್ತಾರೆ ಎಂದು ಹೇಳಿದ್ದಾಳೆ. ಆಕೆ ಬೆಳಕಿನಲ್ಲಿ ಮಲಗಲು ಪ್ರೀತಿಸುತ್ತಾಳಂತೆ.

Image result for alia bhatt

ಸುಹಾನಿ.ಬಡೆಕ್ಕಿಲ

ಚುನಾವಣೆ ಕಾವು ಒಂದೆಡೆಯಾದರೆ ಮತ್ತೊಂದೆಡೆ ‘ಮಿಟೂ’,ಈ ನಟಿಗೂ ಖ್ಯಾತ ನಟನಿಂದ ಲೈಂಗಿಕ ಕಿರುಕುಳ!!

#aliabhatt #aliabhattunknownfacts #aliabhattmovies #bollywood

Tags