ಸುದ್ದಿಗಳು

ದರ್ಶನ್ 55 ನೇ ಸಿನಿಮಾ ‘ಪಾಶು ಪತಾಸ್ತ್ರ’

ಬೆಂಗಳೂರು,ಜ.30: ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಬ್ಬದೂಟವಾಗಲಿದೆ.. ಯಾಕೆಂದರೆ ದರ್ಶನ್ ಅಭಿನಯದ ‘ಯಜಮಾನ’  ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.  ಅಷ್ಟೇ ಅಲ್ಲದೆ ‘ರಾಬರ್ಟ್ ಹಾಗೂ ‘ಗಂಡುಗಲಿ ಮದಕರಿ ನಾಯಕ’ ಚಿತ್ರಗಳಲ್ಲೂ ನಟಿಸಲಿದ್ದಾರೆ.. ಈ ಚಿತ್ರಗಳೆಲ್ಲವೂ ಕೈಯಲ್ಲಿರಬೇಕಾದರೆ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ ..

Image result for darshan

ಪಾಶು ಪತಾಸ್ತ್ರಎನ್ನುವ ಶೀರ್ಷಿಕೆ

‘ಪಾಶು ಪತಾಸ್ತ್ರ’ ಎನ್ನುವ ಶೀರ್ಷಿಕೆ ನಿಗಧಿಯಾಗಿದ್ದು ಇದು ದಚ್ಚು 55 ನೇ ಹೈ ಬಜೆಟ್ ಸಿನಿಮಾವಾಗಲಿದೆ. ಈ ಚಿತ್ರಕ್ಕೆ ಹೊಸ ಹೊಸ ಪ್ರತಿಭೆಯ ನಿರ್ದೇಶನವಿರಲಿದೆ.  ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಸಹೋದರರು ಎನ್ನುವುದು ಇನ್ನೂ ವಿಶೇಷ… ಈ ಸಿನಿಮಾ ಒಂದು ಪೊಲಿಟಿಕಲ್​ ಥ್ರಿಲ್ಲರ್​. ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.. ಇನ್ನು ದರ್ಶನ್ ಹುಟ್ಟುಹಬ್ಬಕ್ಕೆ ಇನ್ನಷ್ಟು ಮಾಹಿತಿ ರಿವೀಲ್ ಆಗಲಿದೆ…

ಕಳೆದ ವರ್ಷ ದಚ್ಚು ಚಿತ್ರ ಯಾವುದೂ ಬಂದಿರಲಿಲ್ಲ.. ಹಾಗಾಗಿ ದ್ಚು ಈ ಬಾರಿ ಅಭಿಮಾನಿ ದೇವರುಗಳಿಗೆ ಹಬ್ಬದೂಟ ನೀಡುವುದು ಗ್ಯಾರೆಂಟಿ!!

ಕಣ್ಸನ್ನೆ ಹುಡುಗಿಯ ಜೊತೆ ‘ಲವರ್ಸ್ ಡೇ’ ಆಚರಿಸಿದ ಅಲ್ಲು ಅರ್ಜುನ್..!

#balkaninews #darshan #darshan55thmovie

Tags

Related Articles