ಸುದ್ದಿಗಳು

ದಚ್ಚು ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಂದ ಸ್ಪೆಷಲ್ ಗಿಫ್ಟ್!!

ಬೆಂಗಳೂರು,ಫೆ.16:

ಇಂದು ಡಿ ಬಾಸ್ ಗೆ 42 ರ ಹುಟ್ಟು ಹಬ್ಬದ ಸಂಭ್ರಮ.. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ದಚ್ಚು ಹುಟ್ಟುಹ್ಬಕ್ಕೆ  ವಿಶ್ ಮಾಡಲು ಬರುತ್ತಿದ್ದಾರೆ.. ಬೇರೆ ಬೇರೆ ಊರು ಹಾಗೂ ರಾಜ್ಯದಿಂದ ಬಂದ ಅಭಿಮಾನಿಗಳು ಅಕ್ಕಿ, ಬೇಳೆ ದವಸ ಧಾನ್ಯ, ಹಾಗೂ ಅಪರೂಪದ ಉಡುಗೊರೆಗಳನ್ನು ನೀಡುತ್ತಿದ್ದಾರೆ…

Image may contain: 12 people, people standing and outdoor

ಪ್ರಾಣಿಗಳು ಗಿಫ್ಟ್!!

ದಚ್ಚುಗೆ ಪ್ರಾಣಿ-ಪಕ್ಷಿಗಳೆಂದರೆ ಬಹಳ ಇಷ್ಟ. ಹಾಗಾಗಿ ಕೆಲವು ಅಭಿಮಾನಿಗಳು ಪ್ರಾಣಿ-ಪಕ್ಷಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.. ಈ ವೇಳೆ ಅಭಿಮಾನಿಯೋರ್ವ ನೆಚ್ಚಿನ ನಟನಿಗೆ ಎರಡು ಮೊಲಗಳನ್ನು ಗಿಫ್ಟ್​ ನೀಡಿದ್ದು ಮತ್ತೊಬ್ಬ ಅಭಿಮಾನಿ ಪಾರಿವಾಳವನ್ನು ನೀಡಿದ್ದಾನೆ. ಪ್ರಾಣಿ ಪ್ರಿಯರಾಗಿರುವ ದರ್ಶನ್​ ತಮಗೆ ಉಡುಗೊರೆಯಾಗಿ ಬಂದದ್ದನ್ನು ತಮ್ಮ ಫಾರ್ಮ್ ಹೌಸ್​ಗೆ ಕಳಿಸುವುದಾಗಿ ಹೇಳಿದ್ದಾರೆ.

Tags

Related Articles