ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಅತಿಥಿ ಇವರೇ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಗೆ ಪ್ರಾಣಿ ಪಕ್ಷಿ ಅಂದರೆ ಪಂಚಪ್ರಾಣ ಎನ್ನುವುದು ಗೊತ್ತಿರುವ ವಿಚಾರ. ಈಗಾಗಲೇ ಈ ಪ್ರಾಣಿ ಪ್ರೀತಿಯನ್ನು ಹಲವಾರು ಬಾರೀ ಅಭಿಮಾನಿಗಳು ಕೂಡ ಕಣ್ಣಾರೆ ನೋಡಿದ್ದಾರೆ. ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗಾಗಿಯೇ ದರ್ಶನ್ ಫಾರ್ಮ್ ಹೌಸ್ ವೊಂದನ್ನು ತೆರೆದಿದ್ದಾರೆ. ಸದ್ಯ ಈ ಫಾರ್ಮ ಹೌಸ್ ಗೆ ಹೊಸಬರ ಎಂಟ್ರಿಯಾಗಿದೆ.

ಮಹಾರಾಷ್ಟ್ರದಿಂದ ಬಂದ ಅಥಿತಿ

ಹೌದು, ದರ್ಶನ್ ಫಾರ್ಮ್ ಹೌಸ್‌ ಗೆ ಬಿಳಿ ಕುದುರೆಯೊಂದು ಬಂದಿದ್ದು, ನಿಜಕ್ಕೂ ಕುದುರೆ ತುಂಬಾ ಅಟ್ರಾಕ್ವೀವ್ ಆಗಿದ್ದು ಅಭಿಮಾನಿಗಳೂ ಈ ಫೋಟೋ ನೋಡಿ ಫಿದಾ ಆಗಿದ್ದಾರೆ. ಇನ್ನೂ ಈ ಕುದುರೆಯನ್ನು ಮಹಾರಾಷ್ಟ್ರದಿಂದ ತರಿಸಲಾಗಿದೆಯಂತೆ.

ದಚ್ಚು ಫಾರ್ಮ್ ಹೌಸ್‌ ಗೆ ಬಂದ ಗಜೇಂದ್ರ

ಇನ್ನೂ ಈ ಕುದುರೆಗೆ ಗಜೇಂದ್ರ ಎಂದು ಹೆಸರಿಡಲಾಗಿದೆ. ಸದ್ಯ ಈ ಅಶ್ವದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ಈ ಹಿಂದೆಯೂ ಕೂಡ ಬಹಳಷ್ಟು ಕುದುರೆಗಳನ್ನು ಮಹಾರಾಷ್ಟ್ರದಿಂದಲೇ ತರಿಸಲಾಗಿತ್ತಂತೆ. ಇದೀಗ ಮತ್ತೆ ಅಲ್ಲಿಂದಲೇ ದಚ್ಚು ಫಾರ್ಮ್ ಹೌಸ್‌ ಗೆ ಮತ್ತೊಬ್ಬ ಅತಿಥಿ ಬಂದಂತಾಗಿದೆ.

Image result for darshan farm house

Image result for darshan farm house

ನಗ್ನ ಭಾವಚಿತ್ರದ ಮುಂದೆ ನೃತ್ಯ ಮಾಡಿ ಟ್ರೋಲ್ ಆದ ಶ್ರೇಯಾ ಶರಣ್

#balkaninews #sandalwood #kannadamovies #darshan #darshanmovies #darshaninstagram

Tags